ನೀವು ‘ದೀರ್ಘಾಯುಷಿ’ ಆಗ್ಬೇಕಾ.? ಈ ‘ಸಲಹೆ’ ಪಾಲಿಸಿದ್ರೆ, ನೂರು ವರ್ಷ ಬದುಕೋದು ಖಚಿತ ; ಅಧ್ಯಯನ

ಕೆಎನ್ಎನ್‍ಡಿಜಿಟಲ್ ಡೆಸ್ಕ್ : ಬಹುಪಾಲು ನಾವೆಲ್ಲರೂ ದೀರ್ಘಕಾಲ ಮತ್ತು ಆರೋಗ್ಯವಾಗಿ ಬದುಕಲು ಬಯಸುತ್ತೇವೆ. ಆದರೆ, ಇಂದಿನ ಆಧುನಿಕ ಜೀವನಶೈಲಿ, ಔಷಧ, ಆಧುನಿಕ ತಂತ್ರಜ್ಞಾನ ಬಳಸಿ ಸಾಧಿಸಲು ಸಾಧ್ಯವಿಲ್ಲ. ನಮ್ಮ ಜೀವನದ ಗುಟ್ಟು ನಮ್ಮ ಕೈಯಲ್ಲಿರುವುದರಿಂದ ನಮ್ಮ ಆಹಾರ ಸೇವನೆ, ಆರೋಗ್ಯ, ಒತ್ತಡ ನಿರ್ವಹಣೆ, ಸಂತೋಷದ ಕಡೆ ಗಮನ ಹರಿಸಬೇಕು. ಆರೋಗ್ಯವೇ ಮಹಾಭಾಗ್ಯ ಎಂಬ ಮಾತಿನ ಪ್ರಕಾರ..ಆರೋಗ್ಯಕರ ಅಂಶಗಳೇ ದೀರ್ಘಾಯುಷ್ಯಕ್ಕೆ ಪ್ರಮುಖ ಆಧಾರ. ಆದರೆ, ಇಲ್ಲೊಂದು ಅಚ್ಚರಿಯ ಸಂಗತಿ ಎಂದರೆ ಇತ್ತೀಚಿನ ಸಮೀಕ್ಷೆಯೊಂದು ಕುತೂಹಲಕಾರಿ ಸಂಗತಿಗಳನ್ನ ಬಹಿರಂಗಪಡಿಸಿದೆ. ಕೆಲವು … Continue reading ನೀವು ‘ದೀರ್ಘಾಯುಷಿ’ ಆಗ್ಬೇಕಾ.? ಈ ‘ಸಲಹೆ’ ಪಾಲಿಸಿದ್ರೆ, ನೂರು ವರ್ಷ ಬದುಕೋದು ಖಚಿತ ; ಅಧ್ಯಯನ