Job Alert: ನೀವು ‘ಪತ್ರಕರ್ತ’ರಾಗಬೇಕೆ? ಇಂದೇ ಜಿಲ್ಲಾ, ತಾಲ್ಲೂಕು ವರದಿಗಾರರ ಹುದ್ದೆಗೆ ಅರ್ಜಿ ಸಲ್ಲಿಸಿ

ಕೆಎನ್ಎನ್ ಡಿಜಿಟಲ್ ಡೆಸ್ಕ್: ಕನ್ನಡ ನ್ಯೂಸ್ ನೌ ವೆಬ್ ಸೈಟ್ ಗೆ ಜಿಲ್ಲಾ ಹಾಗೂ ತಾಲ್ಲೂಕು ವರದಿಗಾರರ ಹುದ್ದೆಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಪತ್ರಕರ್ತರಾಗಿ ಕೆಲಸ ಮಾಡಿದ, ಮಾಡುತ್ತಿರುವ ಅನುಭವ ಇರುವವರಿಗೆ ಮೊದಲ ಆದ್ಯತೆಯಾಗಿದೆ. ಕನ್ನಡ ನ್ಯೂಸ್ ನೌ ವೆಬ್ ಸೈಟ್, ಕನ್ನಡದ ಮುಂಚೂಣಿಯಲ್ಲಿರುವಂತ ನ್ಯೂಸ್ ಪೋರ್ಟಲ್ ಆಗಿದೆ. ಡೈಲಿ ಹಂಟ್ ನಲ್ಲಿ 1.8 ಮಿಲಿಯನ್ ಫಾಲೋವರ್ಸ್ ಹೊಂದಿರುವಂತ ಕನ್ನಡ ನ್ಯೂಸ್ ನೌ, ಒಂದು ದಿನದ ಪೇಜ್ ಹಿಡ್ಸ್ ಸಂಖ್ಯೆಯೇ ಲಕ್ಷಾಂತರವಾಗಿದೆ. ಇಂತಹ ಕನ್ನಡ ನ್ಯೂಸ್ ನೌ ವೆಬ್ … Continue reading Job Alert: ನೀವು ‘ಪತ್ರಕರ್ತ’ರಾಗಬೇಕೆ? ಇಂದೇ ಜಿಲ್ಲಾ, ತಾಲ್ಲೂಕು ವರದಿಗಾರರ ಹುದ್ದೆಗೆ ಅರ್ಜಿ ಸಲ್ಲಿಸಿ