ಲಕ್ಷ್ಮಿ ದೇವಿಯ ಆಶೀರ್ವಾದ ಬೇಕಾ.? ಹಾಗಾದ್ರೆ, ನಾಳೆಯಿಂದ ಸ್ನಾನ ಮಾಡುವಾಗ ಹೀಗೆ ಮಾಡಿ.!
ಕೆಎನ್ಎನ್‍ಡಿಜಿಟಲ್ ಡೆಸ್ಕ್ : ಇಂದಿನ ಒತ್ತಡದ ಜೀವನದಲ್ಲಿ, ಒತ್ತಡ ಮತ್ತು ಆತಂಕ ಎಲ್ಲರನ್ನೂ ಕಾಡುತ್ತಿವೆ. ವಾಸ್ತು ಶಾಸ್ತ್ರದ ಪ್ರಕಾರ, ನೀರು ಮತ್ತು ಉಪ್ಪಿನ ಸಂಯೋಜನೆಯು ಚಂದ್ರ ಮತ್ತು ಶುಕ್ರ ಗ್ರಹಗಳ ಶಕ್ತಿಯನ್ನು ಸಮತೋಲನಗೊಳಿಸುತ್ತದೆ. ಇದು ಮನಸ್ಸನ್ನ ಶಾಂತಗೊಳಿಸುತ್ತದೆ. ಕಲ್ಲುಪ್ಪಿನಲ್ಲಿರುವ ಖನಿಜಗಳು ದೈಹಿಕ ಆಯಾಸವನ್ನ ಕಡಿಮೆ ಮಾಡುವುದಲ್ಲದೆ, ರಾಹುವಿನಂತಹ ಗ್ರಹಗಳ ಋಣಾತ್ಮಕ ಪರಿಣಾಮಗಳಿಂದ ರಕ್ಷಿಸುತ್ತವೆ. ಒಂದು ಚಿಟಿಕೆ ಉಪ್ಪು ನಿಮ್ಮ ಜೀವನದಲ್ಲಿ ಯಾವ ಸಕಾರಾತ್ಮಕ ಬದಲಾವಣೆಗಳನ್ನು ತರಬಹುದು ಎಂಬುದನ್ನು ಈಗ ವಿವರವಾಗಿ ತಳಿಯೋಣ. ಒತ್ತಡ ದೂರ, ಮನಸ್ಸಿಗೆ ನೆಮ್ಮದಿ.! … Continue reading ಲಕ್ಷ್ಮಿ ದೇವಿಯ ಆಶೀರ್ವಾದ ಬೇಕಾ.? ಹಾಗಾದ್ರೆ, ನಾಳೆಯಿಂದ ಸ್ನಾನ ಮಾಡುವಾಗ ಹೀಗೆ ಮಾಡಿ.!
Copy and paste this URL into your WordPress site to embed
Copy and paste this code into your site to embed