ನೀವು ಅಡುಗೆಯಲ್ಲಿ ಹೆಚ್ಚು ‘ಹುಣಸೆಹಣ್ಣು’ ಬಳಸ್ತೀರಾ.? ಹಾಗಿದ್ರೆ, ನೀವು ಈ ವಿಷ್ಯ ತಿಳಿಯಲೇ ಬೇಕು

ಕೆಎನ್ಎನ್‍ಡಿಜಿಟಲ್ ಡೆಸ್ಕ್ : ಹುಣಸೆಹಣ್ಣು ಇಲ್ಲದೆ ಕೆಲವು ಭಕ್ಷ್ಯಗಳು ರುಚಿಸುವುದಿಲ್ಲ. ನಮ್ಮ ಖಾದ್ಯಗಳಲ್ಲಿ ಇದರ ಪರಿಣಾಮ ಬಹಳ ಹೆಚ್ಚು. ಹುಣಸೆಹಣ್ಣನ್ನು ವಿವಿಧ ಭಕ್ಷ್ಯಗಳಲ್ಲಿ ಬಳಸಲಾಗುತ್ತದೆ. ಹುಣಸೆಹಣ್ಣು ರುಚಿ ಹುಳಿ. ಆದ್ದರಿಂದಲೇ ಹೆಸರು ಹೇಳುತ್ತಿದ್ದಂತೆ ಬಾಯಲ್ಲಿ ನೀರು ಬರುತ್ತೆ. ಆದ್ದರಿಂದಲೇ ಅನೇಕ ಬಗೆಯ ತಿನಿಸುಗಳು ಹುಣಸೆಹಣ್ಣು ಇಲ್ಲದೆ ಅಪೂರ್ಣವೆನಿಸುತ್ತದೆ. ಹುಣಸೆಹಣ್ಣಿನಲ್ಲಿ ಟಾರ್ಟಾರಿಕ್ ಆಮ್ಲ, ಅಸಿಟಿಕ್ ಆಮ್ಲ, ಸಕ್ಸಿನಿಕ್ ಆಮ್ಲ, ಪೆಕ್ಟಿನ್, ಟ್ಯಾನಿನ್‌’ಗಳು, ಆಲ್ಕಲಾಯ್ಡ್‌’ಗಳು, ಫ್ಲೇವನಾಯ್ಡ್‌ಗಳು, ಗ್ಲೈಕೋಸೈಡ್‌’ಗಳು ಇವೆ. ಪೌಷ್ಟಿಕತಜ್ಞರ ಪ್ರಕಾರ, ದಿನಕ್ಕೆ 10 ಗ್ರಾಂ ಹುಣಸೆಹಣ್ಣು ಸೇವಿಸುವುದು ಸುರಕ್ಷಿತವಾಗಿದೆ. … Continue reading ನೀವು ಅಡುಗೆಯಲ್ಲಿ ಹೆಚ್ಚು ‘ಹುಣಸೆಹಣ್ಣು’ ಬಳಸ್ತೀರಾ.? ಹಾಗಿದ್ರೆ, ನೀವು ಈ ವಿಷ್ಯ ತಿಳಿಯಲೇ ಬೇಕು