ಚಳಿಗಾಲದಲ್ಲಿ ‘ಗೀಸರ್’ ಬಳಸುತ್ತಿದ್ದೀರಾ.? ಈ ‘ತಪ್ಪು’ ಮಾಡಿದ್ರೆ ಜೀವಕ್ಕೆ ಆಪತ್ತು

ಕೆಎನ್ಎನ್‍ಡಿಜಿಟಲ್ ಡೆಸ್ಕ್ : ದಿನದಿಂದ ದಿನಕ್ಕೆ ಚಳಿ ಹೆಚ್ಚುತ್ತಿದ್ದು, ನವೆಂಬರ್ ತಿಂಗಳಿನಲ್ಲಿ ಚಳಿ ಶುರುವಾಯಿತು. ಎದ್ದ ತಕ್ಷಣ ಸ್ನಾನ ಮಾಡುವ ಅಭ್ಯಾಸವಿರುವವರಿಗೆ ಚಳಿಗಾಲದಲ್ಲಿ ತಣ್ಣೀರಿನಲ್ಲಿ ಸ್ನಾನ ಮಾಡುವುದು ತುಂಬಾ ಕಷ್ಟದ ಕೆಲಸ. ಅದಕ್ಕಾಗಿಯೇ ಅನೇಕ ಜನರು ನೀರನ್ನು ಬಿಸಿಮಾಡಲು ಗೀಸರ್ಗಳನ್ನು ಬಳಸುತ್ತಾರೆ. ಆದರೆ ಗೀಸರ್ ಬಳಸುವಾಗ ತುಂಬಾ ಜಾಗರೂಕರಾಗಿರಬೇಕು. ಕೆಲವೊಮ್ಮೆ ಗೀಸರ್‌’ಗಳು ಅಪಘಾತಕ್ಕೂ ಕಾರಣವಾಗುತ್ತವೆ. ಆದ್ದರಿಂದ ಗೀಸರ್ ಬಳಸುವಾಗ ಸರಿಯಾದ ಕಾಳಜಿಯನ್ನ ತೆಗೆದುಕೊಳ್ಳಬೇಕು. ಗೀಸರ್ ಆನ್ ಮಾಡಿದಾಗ, ನೀರು ನಿಮಿಷಗಳಲ್ಲಿ ಬಿಸಿಯಾಗುತ್ತದೆ. ಇದು ಸ್ನಾನವನ್ನ ಸುಲಭಗೊಳಿಸುತ್ತದೆ. ಆದ್ರೆ, … Continue reading ಚಳಿಗಾಲದಲ್ಲಿ ‘ಗೀಸರ್’ ಬಳಸುತ್ತಿದ್ದೀರಾ.? ಈ ‘ತಪ್ಪು’ ಮಾಡಿದ್ರೆ ಜೀವಕ್ಕೆ ಆಪತ್ತು