ರೈಲಿನಲ್ಲಿ ಪ್ರಯಾಣಿಸ್ತೀರಾ.? ಹಾಗಿದ್ರೆ, ತಪ್ಪದೇ ಈ 3 ‘ವಾಟ್ಸಾಪ್ ನಂಬರ್’ ಸೇವ್ ಮಾಡ್ಕೊಳ್ಳಿ.! ಯಾಕೆ ಗೊತ್ತಾ?

ನವದೆಹಲಿ : ಹೆಚ್ಚಿನ ಜನರು ರೈಲಿನಲ್ಲಿ ಪ್ರಯಾಣಿಸುತ್ತಾರೆ. ಆದ್ರೆ, ನಿಮ್ಮ ಮೊಬೈಲ್’ನಲ್ಲಿ ಮೂರು ವಾಟ್ಸಾಪ್ ನಂಬರ್’ಗಳನ್ನ ಸೇವ್ ಮಾಡುವುದು ಬಹಳ ಮುಖ್ಯ. ಏಕೆಂದರೆ ನಿಮ್ಮ ರೈಲು ಪ್ರಯಾಣದಲ್ಲಿ ಈ ಮೂರು ಸಂಖ್ಯೆಗಳು ತುಂಬಾ ಉಪಯುಕ್ತವಾಗಿವೆ. ರೈಲಿನಲ್ಲಿ ಟಿಕೆಟ್ ಬುಕ್ ಮಾಡುವುದು, ರೈಲಿನಲ್ಲಿ ಆಹಾರ ಆರ್ಡರ್ ಮಾಡುವುದು, ಅನಾರೋಗ್ಯಕ್ಕೆ ತುತ್ತಾದಾಗ ಸಹಾಯ ಪಡೆಯುವುದು ಎಲ್ಲವನ್ನೂ ವಾಟ್ಸಾಪ್ ಮೂಲಕವೇ ಮಾಡಬಹುದು. ಈ ಮೂರು ಸಂಖ್ಯೆಗಳು ಹೇಗೆ ಉಪಯುಕ್ತವಾಗಿವೆ ಅನ್ನೋದನ್ನ ತಿಳಿಯೋಣ. 9881193322 : ನೀವು ಕೇವಲ ವಾಟ್ಸಾಪ್ ಮೂಲಕ ರೈಲು … Continue reading ರೈಲಿನಲ್ಲಿ ಪ್ರಯಾಣಿಸ್ತೀರಾ.? ಹಾಗಿದ್ರೆ, ತಪ್ಪದೇ ಈ 3 ‘ವಾಟ್ಸಾಪ್ ನಂಬರ್’ ಸೇವ್ ಮಾಡ್ಕೊಳ್ಳಿ.! ಯಾಕೆ ಗೊತ್ತಾ?