ನಿಂಬೆ ರಸ ತೆಗೆದ ನಂತರ ಸಿಪ್ಪೆ ಎಸೆಯುತ್ತಿದ್ದೀರಾ? ಹಾಗಾದ್ರೆ ಈ ಸ್ಟೋರಿ ಓದಿ, ನೀವು ದಂಗಾಗೋದು ಗ್ಯಾರಂಟಿ!
ನಾವು ಅಡುಗೆಗೆ ಅಥವಾ ಜ್ಯೂಸ್ ಮಾಡಲು ನಿಂಬೆಹಣ್ಣನ್ನು ಬಳಸುತ್ತೇವೆ. ರಸ ಹಿಂಡಿದ ಮೇಲೆ ಉಳಿಯುವ ಸಿಪ್ಪೆ ನಮ್ಮ ಪಾಲಿಗೆ ಕೇವಲ ‘ತ್ಯಾಜ್ಯ’. ಆದರೆ, ಈ ‘ನಿಂಬೆ ತ್ಯಾಜ್ಯ’ ಅದೆಷ್ಟು ಪ್ರಯೋಜನಕಾರಿ ಗೊತ್ತೇ? ಔಷಧೀಯ ಗುಣಗಳಿಂದ ಹಿಡಿದು ಮನೆಯ ಸ್ವಚ್ಛತೆಯವರೆಗೆ ನಿಂಬೆ ಸಿಪ್ಪೆ ಒಂದು ‘ಮ್ಯಾಜಿಕ್’ನಂತೆ ಕೆಲಸ ಮಾಡುತ್ತದೆ. ನೀವು ಇನ್ನು ಮುಂದೆ ನಿಂಬೆ ಸಿಪ್ಪೆಯನ್ನು ಎಸೆಯಬಾರದು ಎನ್ನಲು ಇಲ್ಲಿವೆ 5 ಬಲವಾದ ಕಾರಣಗಳು: 1. ಅಡುಗೆಯ ರುಚಿ ಹೆಚ್ಚಿಸಲು ‘ಲೆಮನ್ ಜೆಸ್ಟ್’ ಪಾಶ್ಚಿಮಾತ್ಯ ಅಡುಗೆಗಳಲ್ಲಿ ಮತ್ತು ಬೇಕರಿ … Continue reading ನಿಂಬೆ ರಸ ತೆಗೆದ ನಂತರ ಸಿಪ್ಪೆ ಎಸೆಯುತ್ತಿದ್ದೀರಾ? ಹಾಗಾದ್ರೆ ಈ ಸ್ಟೋರಿ ಓದಿ, ನೀವು ದಂಗಾಗೋದು ಗ್ಯಾರಂಟಿ!
Copy and paste this URL into your WordPress site to embed
Copy and paste this code into your site to embed