ʻ ಕಾಫಿ-ಟೀ ಜತೆಗೆ ಔಷಧಿʼ ಸೇವಿಸುತ್ತೀರಾ? ಆರೋಗ್ಯಕ್ಕೆ ಎದುರಾಗುತ್ತೆ ಈ ʻದೊಡ್ಡ ಕಂಟಕ ʼ ? ಇಲ್ಲಿದೆ ಓದಿ

ಕೆಎನ್‌ಎನ್‌ ಡಿಜಿಟಲ್‌ ಡೆಸ್ಕ್‌ :  ಕೆಲವರು ತಾವು ತೆಗೆದುಕೊಳ್ಳುವ ಕಾಫಿ, ಟೀ, ಕೂಲ್ ಡ್ರಿಂಕ್ಸ್ ಇನ್ನಿತರ ಪಾನೀಯಗಳ ಜೊತೆಗೆ ಔಷಧಿಗಳನ್ನು ತೆಗೆದುಕೊಳ್ಳಬೇಕು ಎಂದುಕೊಳ್ಳುತ್ತಾರೆ. ಇದೆಲ್ಲಾ ಎಷ್ಟು ಸರಿ. ನಿಜಕ್ಕೂ ಹೀಗೆಲ್ಲಾ ಔಷಧಿಗಳನ್ನು ತೆಗೆದು ಕೊಳ್ಳಬಹುದಾ? ನೋಡೋಣ ಬನ್ನಿ. BIGG NEWS : ರಾಜ್ಯದಲ್ಲಿ ಯಾವುದೇ ಕಾರಣಕ್ಕೂ `ಅನ್ನಭಾಗ್ಯ’ ಯೋಜನೆ ನಿಲ್ಲುವುದಿಲ್ಲ : ಆಹಾರ ಸಚಿವ ಉಮೇಶ್ ಕತ್ತಿ ಸ್ಪಷ್ಟನೆ ನೀವು ಯಾವುದೇ ಸಾಫ್ಟ್ ಡ್ರಿಂಕ್ಸ್ ಅಥವಾ ಕೂಲ್ ಡ್ರಿಂಕ್ಸ್ ತೆಗೆದುಕೊಂಡರೆ, ಅವುಗಳು ಕಾರ್ಬೊನೇಟೆಡ್ ಆಗಿರುತ್ತವೆ, ಅವುಗಳಲ್ಲಿ ಕೆಲವು … Continue reading ʻ ಕಾಫಿ-ಟೀ ಜತೆಗೆ ಔಷಧಿʼ ಸೇವಿಸುತ್ತೀರಾ? ಆರೋಗ್ಯಕ್ಕೆ ಎದುರಾಗುತ್ತೆ ಈ ʻದೊಡ್ಡ ಕಂಟಕ ʼ ? ಇಲ್ಲಿದೆ ಓದಿ