ನಿಮ್ಮ ಫೋನ್ ʼಹ್ಯಾಕ್ʼ ಆಗಿದೆ ಅನ್ನೋ ಅನುಮಾನವಿದ್ಯಾ? ಈ ರೀತಿ ಕಂಡು ಹಿಡಿಯಿರಿ..!

ಡಿಜಿಟಲ್‌ ಡೆಸ್ಕ್:‌ ಸ್ಮಾರ್ಟ್ಫೋನ್ ಹ್ಯಾಕಿಂಗ್ ಬಗ್ಗೆ ಇದೀಗ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಅನೇಕ ಮಾಧ್ಯಮ ವರದಿಗಳ ಪ್ರಕಾರ, ಅನೇಕ ಜನರನ್ನ ಬೇಹುಗಾರಿಕೆ ಮಾಡಲಾಗ್ತಿದೆ. ನಮ್ಮಲ್ಲಿ ಹಲವರು, ಖ್ಯಾತ ನಾಮರನ್ನ ಮಾತ್ರ ಗುರಿಯಾಗಿಸಿಕೊಂಡಿದ್ದಾರೆ ಎಂದು ಭಾವಿಸಿರ್ತಾರೆ. ಆದ್ರೆ, ಅದು ತಪ್ಪು. ಅನೇಕ ಮಾಲ್‌ವೇರ್ ಮತ್ತು ಸಾಫ್ಟ್‌ವೇರ್‌ಗಳ ಸಹಾಯದಿಂದ ಸಾಮಾನ್ಯ ಜನರ ಫೋನ್‌ಗಳನ್ನ ಸಹ ಹ್ಯಾಕ್ ಮಾಡಲಾಗ್ತಿದೆ. ಇದರ ಹಿಂದೆ ಅನೇಕ ಕಾರಣಗಳಿದ್ದು, ಮುಖ್ಯ ಕಾರಣವೆಂದ್ರೆ, ಹಣಕಾಸಿನ ವಂಚನೆ. BREAKIGN NEWS : ಬೆಚ್ಚಿಬಿದ್ದ ಬೆಂಗಳೂರಿಗರು : ‘ಬ್ಯಾಂಕ್’ಗೆ ನುಗ್ಗಿ … Continue reading ನಿಮ್ಮ ಫೋನ್ ʼಹ್ಯಾಕ್ʼ ಆಗಿದೆ ಅನ್ನೋ ಅನುಮಾನವಿದ್ಯಾ? ಈ ರೀತಿ ಕಂಡು ಹಿಡಿಯಿರಿ..!