ಚಿಕ್ಕ ವಯಸ್ಸಲ್ಲೇ ‘ಕಿಡ್ನಿ’ ಕಲ್ಲುಗಳಿಂದ ಬಳಲುತ್ತಿದ್ದೀರಾ.? ಈ ‘ಹಣ್ಣು’ ತಿನ್ನಿ, ಕಲ್ಲುಗಳು ಕರಗುತ್ವೆ!
ಕೆಎನ್‍ಎನ್ ಡಿಜಿಟಲ್ ಡೆಸ್ಕ್ : ಅನಾರೋಗ್ಯಕರ ಜೀವನ, ಅನಿಯಮಿತ ಆಹಾರ ಪದ್ಧತಿ, ದೈಹಿಕ ಚಟುವಟಿಕೆಯ ಕೊರತೆಯಂತಹ ವಿವಿಧ ಜೀವನಶೈಲಿಯ ಅಂಶಗಳು ಮಾರಣಾಂತಿಕ ಕಾಯಿಲೆಗಳಿಗೆ ಕಾರಣವಾಗುತ್ತವೆ. ಇದು ಕೊಲೆಸ್ಟ್ರಾಲ್ ಮತ್ತು ಮಧುಮೇಹವನ್ನ ಒಳಗೊಂಡಿರುತ್ತದೆ. ದೇಹದಲ್ಲಿ ಇವುಗಳ ಅಸಮತೋಲನ ಮೂತ್ರಪಿಂಡದ ಕಲ್ಲುಗಳಿಗೆ ಕಾರಣವಾಗುತ್ತದೆ. ವೈದ್ಯರ ಪ್ರಕಾರ, ಇಂದಿನ ಕಾಲದಲ್ಲಿ 30, 40 ವರ್ಷ ತುಂಬುವ ಮೊದಲೇ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಕಿಡ್ನಿ ಕಲ್ಲುಗಳು ಯುವಜನರಲ್ಲಿ ಸಾಮಾನ್ಯ ಸಮಸ್ಯೆಯಾಗಿದೆ. ಮೂತ್ರಪಿಂಡದ ಕಲ್ಲುಗಳ ಲಕ್ಷಣಗಳೆಂದರೆ, ಹಳದಿ ಅಥವಾ ಕೆಂಪು ಬಣ್ಣದ ಮೂತ್ರ, ಕೆಳ … Continue reading ಚಿಕ್ಕ ವಯಸ್ಸಲ್ಲೇ ‘ಕಿಡ್ನಿ’ ಕಲ್ಲುಗಳಿಂದ ಬಳಲುತ್ತಿದ್ದೀರಾ.? ಈ ‘ಹಣ್ಣು’ ತಿನ್ನಿ, ಕಲ್ಲುಗಳು ಕರಗುತ್ವೆ!
Copy and paste this URL into your WordPress site to embed
Copy and paste this code into your site to embed