ನೀವಿನ್ನೂ ನಿಮ್ಮ ಮಕ್ಕಳಿಗೆ ‘ಡೈಪರ್’ ಬಳಸ್ತೀರಾ.? ಅಧ್ಯಯನದಲ್ಲಿ ಆಘಾತಕಾರಿ ಸತ್ಯ ಬಹಿರಂಗ!

ಕೆಎನ್ಎನ್‍ಡಿಜಿಟಲ್ ಡೆಸ್ಕ್ : ಪೋಷಕರು ತಮ್ಮ ಮಕ್ಕಳಿಗೆ ಡೈಪರ್ ಹಾಕುವುದರಿಂದ ಪ್ರಯೋಜನಗಳಿಗಿಂತ ಅನಾನುಕೂಲಗಳೇ ಹೆಚ್ಚು ಎಂದು ವೈದ್ಯರು ಹೇಳುತ್ತಾರೆ. ಹಾಗಿದ್ರೆ, ಮಕ್ಕಳಿಗೆ ಡೈಪರ್ ಯಾವಾಗ ಹಾಕಬೇಕೆಂದು ಇಲ್ಲಿ ತಿಳಿಯೋಣ. ಪೋಷಕರು ತಮ್ಮ ಮಕ್ಕಳ ಬಗ್ಗೆ ಯೋಚಿಸದೆಯೇ ಅವರಿಗೆ ಡೈಪರ್ ಹಾಕುತ್ತಾರೆ. ಅವರಿಗೂ ಅದು ಅಭ್ಯಾಸವಾಗಿಬಿಟ್ಟಿದೆ. ಅದ್ರಂತೆ, ತಮ್ಮ ಮಕ್ಕಳನ್ನ ಹೊರಗೆ ಕರೆದುಕೊಂಡು ಹೋಗುವಾಗಲೆಲ್ಲಾ ತಕ್ಷಣ ಡೈಪರ್ ಹಾಕುತ್ತಾರೆ. ಒಂದು ಅಧ್ಯಯನದ ಪ್ರಕಾರ, ಅನೇಕ ಸ್ಥಳಗಳಲ್ಲಿ, ಚಿಕ್ಕ ಮಕ್ಕಳಿಗೆ ಚಿಕ್ಕ ವಯಸ್ಸಿನಿಂದಲೇ ಶೌಚಾಲಯಕ್ಕೆ ಹೋಗುವುದನ್ನು ಕಲಿಸಲಾಗುತ್ತದೆ. ಆದಾಗ್ಯೂ, ಕೆಲವು … Continue reading ನೀವಿನ್ನೂ ನಿಮ್ಮ ಮಕ್ಕಳಿಗೆ ‘ಡೈಪರ್’ ಬಳಸ್ತೀರಾ.? ಅಧ್ಯಯನದಲ್ಲಿ ಆಘಾತಕಾರಿ ಸತ್ಯ ಬಹಿರಂಗ!