ಆರೋಗ್ಯಕ್ಕೆ ಒಳ್ಳೆಯದು ಅಂತಾ ಎದ್ದು ನಿಂತು ‘ಹಾಲು’ ಕುಡಿಯುತ್ತೀರಾ.? ಇದೆಷ್ಟು ಅಪಾಯಕಾರಿ ಗೊತ್ತಾ.?

ಕೆಎನ್‍ಎನ್‍ಡಿಜಿಟಲ್ ಡೆಸ್ಕ್ : ಪ್ರತಿದಿನ ಹಾಲು ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದು ಎಂದು ಎಲ್ಲರಿಗೂ ತಿಳಿದಿದೆ. ಹಾಲು ದೇಹಕ್ಕೆ ವಿವಿಧ ಪೋಷಕಾಂಶಗಳನ್ನ ನೀಡುವುದಲ್ಲದೆ ರೋಗಗಳನ್ನ ತಡೆಯುವ ಶಕ್ತಿ ಹೊಂದಿದೆ. ಆದ್ರೆ, ಹಾಲಿನಿಂದ ಹೆಚ್ಚಿನ ಲಾಭ ಪಡೆಯಲು ಎದ್ದು ನಿಂತು ಹಾಲು ಕುಡಿಯುವುದು ಉತ್ತಮ ಎನ್ನುತ್ತಾರೆ ಕೆಲವರು. ನಿಂತು ಹಾಲು ಕುಡಿದರೆ ಹೆಚ್ಚಿನ ಪೋಷಕಾಂಶಗಳು ಸಿಗುತ್ತವೆ ಎಂದು ಕೆಲವರ ಅಭಿಪ್ರಾಯ. ಹಾಗಿದ್ರೆ, ಸತ್ಯವನ್ನ ತಿಳಿಯೋಣ. ವಾಸ್ತವವಾಗಿ.. ಈ ರೀತಿ ಹಾಲು ಕುಡಿಯುವುದರಿಂದ ದೇಹಕ್ಕೆ ಯಾವುದೇ ಹೆಚ್ಚುವರಿ ಪೋಷಕಾಂಶಗಳು ದೊರೆಯುವುದಿಲ್ಲ. ಇದು … Continue reading ಆರೋಗ್ಯಕ್ಕೆ ಒಳ್ಳೆಯದು ಅಂತಾ ಎದ್ದು ನಿಂತು ‘ಹಾಲು’ ಕುಡಿಯುತ್ತೀರಾ.? ಇದೆಷ್ಟು ಅಪಾಯಕಾರಿ ಗೊತ್ತಾ.?