ನೀವು ದಿಂಬಿನ ಕೆಳಗೆ ಮೊಬೈಲ್ ಇಟ್ಟುಕೊಂಡು ಮಲಗ್ತೀರಾ? ಹಾಗಾದ್ರೆ ಈ ಸಮಸ್ಯೆಗಳನ್ನು ಕಾಡಬಹುದು ಎಚ್ಚರ!

ಇಂದಿನ ಡಿಜಿಟಲ್ ಯುಗದಲ್ಲಿ ಮೊಬೈಲ್ ಫೋನ್ ನಮ್ಮ ದೇಹದ ಒಂದು ಅವಿಭಾಜ್ಯ ಅಂಗವಾಗಿಬಿಟ್ಟಿದೆ. ಎಚ್ಚರವಾದಾಗಿನಿಂದ ಮಲಗುವವರೆಗೆ ಫೋನ್ ನಮ್ಮ ಜೊತೆಗೇ ಇರುತ್ತದೆ. ಆದರೆ, ರಾತ್ರಿ ಮಲಗುವಾಗ ಫೋನ್ ಅನ್ನು ತಲೆ ಪಕ್ಕದಲ್ಲೇ ಅಥವಾ ದಿಂಬಿನ ಕೆಳಗೆ ಇಟ್ಟುಕೊಳ್ಳುವ ಅಭ್ಯಾಸ ನಿಮಗಿದ್ದರೆ, ನೀವು ದೊಡ್ಡ ಆರೋಗ್ಯ ಸಂಕಷ್ಟವನ್ನು ಮೈಮೇಲೆ ಎಳೆದುಕೊಳ್ಳುತ್ತಿದ್ದೀರಿ ಎಂದೇ ಅರ್ಥ. ಮೊಬೈಲ್ ಅನ್ನು ಪಕ್ಕದಲ್ಲಿಟ್ಟು ಮಲಗುವುದರಿಂದಾಗುವ ಅಪಾಯಗಳು: ನಿದ್ರಾಹೀನತೆ (Insomnia): ಮೊಬೈಲ್ ಫೋನ್‌ನಿಂದ ಹೊರಬರುವ ‘ನೀಲಿ ಬೆಳಕು’ (Blue Light) ನಮ್ಮ ಮೆದುಳಿನಲ್ಲಿ ನಿದ್ರೆಗೆ ಪೂರಕವಾದ … Continue reading ನೀವು ದಿಂಬಿನ ಕೆಳಗೆ ಮೊಬೈಲ್ ಇಟ್ಟುಕೊಂಡು ಮಲಗ್ತೀರಾ? ಹಾಗಾದ್ರೆ ಈ ಸಮಸ್ಯೆಗಳನ್ನು ಕಾಡಬಹುದು ಎಚ್ಚರ!