‘8 ಗಂಟೆ’ಗಳಿಗಿಂತ ಕಡಿಮೆ ‘ನಿದ್ರೆ’ ಮಾಡ್ತೀರಾ.? ಎಚ್ಚರ, ಅಧ್ಯಯನದಿಂದ ಶಾಕಿಂಗ್ ಸಂಗತಿ ಬಹಿರಂಗ

ಕೆಎನ್ಎನ್ಡಿಜಿಟಲ್ ಡೆಸ್ಕ್ : ರಾತ್ರಿ ಸರಿಯಾಗಿ ನಿದ್ದೆ ಮಾಡದಿದ್ದರೆ ಮರುದಿನ ಪೂರ್ತಿ ನಿಷ್ಕ್ರಿಯರಾಗಿರುತ್ತೀರಿ. ಯಾವುದೇ ಕೆಲಸ ಮಾಡಲು ಸಾಧ್ಯವಾಗೋಲ್ಲ. ಸೋಮಾರಿತನ ಮೇಲುಗೈ ಸಾಧಿಸುತ್ತೆ. ನಿದ್ರಾಹೀನತೆ, ಖಿನ್ನತೆ ಮತ್ತು ಆತಂಕದಂತಹ ಸಮಸ್ಯೆಗಳೂ ಹೆಚ್ಚಾಗುತ್ತವೆ. ಇನ್ನು ನಿದ್ರೆಯ ಕೊರತೆಯು ದೈಹಿಕ ಸಮಸ್ಯೆಗಳನ್ನ ಉಂಟುಮಾಡುತ್ತದೆ. ದೇಹದ ಪ್ರತಿರಕ್ಷಣಾ ವ್ಯವಸ್ಥೆಯನ್ನ ಕಡಿಮೆ ಮಾಡುತ್ತದೆ ಎಂದು ಅನೇಕ ಅಧ್ಯಯನಗಳು ತೋರಿಸುತ್ತವೆ. ದಿನದಿಂದ ದಿನಕ್ಕೆ ನಿದ್ರೆ ಕಡಿಮೆಯಾದ್ರೆ, ದೇಹ ದುರ್ಬಲವಾಗುತ್ತದೆ. ಇದರ ಜೊತೆಗೆ, ಅನೇಕ ರೋಗಗಳು ದೇಹದಲ್ಲಿ ಬೇರುಬಿಡುತ್ತವೆ. ನಿದ್ರೆಯ ಅಭಾವವು ತೀವ್ರವಾಗಿದ್ದಾಗ, ಪ್ರತಿರಕ್ಷಣಾ ವ್ಯವಸ್ಥೆಯು … Continue reading ‘8 ಗಂಟೆ’ಗಳಿಗಿಂತ ಕಡಿಮೆ ‘ನಿದ್ರೆ’ ಮಾಡ್ತೀರಾ.? ಎಚ್ಚರ, ಅಧ್ಯಯನದಿಂದ ಶಾಕಿಂಗ್ ಸಂಗತಿ ಬಹಿರಂಗ