HEALTH TIPS: ಗಂಟೆಗಟ್ಟಲೆ ಕೂತಲ್ಲೇ ಕುಳಿತು ಕೆಲಸ ಮಾಡುತ್ತಿದ್ದೀರಾ? ಹಾಗಾದ್ರೆ ಈ ನೋವು ತಪ್ಪಿದ್ದಲ್ಲ..! ತಜ್ಞರ ಮಾಹಿತಿ

ಕೆಎನ್‌ ಎನ್‌ ನ್ಯೂಸ್‌ ಡೆಸ್ಕ್‌ : ಇಂದಿನ ದಿನದಲ್ಲಿ ಪ್ರತಿನಿತ್ಯ ಗಂಟೆಗಟ್ಟಲೆ ಕೂತಲ್ಲೇ ಕುಳಿತು ಕೆಲಸ ಮಾಡಬೇಕು. ಕೆಲಸದಿಂದಾಗಿ ಕೆಲವರು ಕುರ್ಚಿಯಲ್ಲೇ ಕೂರುತ್ತಾರೆ. ವರ್ಕ್ ಫ್ರಂ ಹೋಂ ಮಾಡುವವರೂ ಮೂರು ಹೊತ್ತು ಕೂತು ಕೆಲಸ ಮಾಡಬೇಕು. ಇದರಿಂದ ಇದು ಬೆನ್ನುನೋವಿಗೆ ಕಾರಣವಾಗುತ್ತದೆ. ಸಾಮಾನ್ಯವಾಗಿ ಪ್ರತಿಯೊಬ್ಬರೂ ಈ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. BIGG NEWS: ಇಂದು ಬೆಂಗಳೂರಿನಲ್ಲಿ ಗುಡುಗು ಸಹಿತ ಭಾರಿ ಮಳೆ; 18 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌ ಘೋಷಣೆ   ಅದರಿಂದ ಮುಕ್ತವಾಗಲು ಕೆಲವೊಬ್ಬರು ಮಾತ್ರೆಗಳ ಮೊರೆ ಹೋದರೆ, … Continue reading HEALTH TIPS: ಗಂಟೆಗಟ್ಟಲೆ ಕೂತಲ್ಲೇ ಕುಳಿತು ಕೆಲಸ ಮಾಡುತ್ತಿದ್ದೀರಾ? ಹಾಗಾದ್ರೆ ಈ ನೋವು ತಪ್ಪಿದ್ದಲ್ಲ..! ತಜ್ಞರ ಮಾಹಿತಿ