‘DMart’ನಲ್ಲಿ ಶಾಪಿಂಗ್ ಮಾಡ್ತೀರಾ.? ಈ ಸಿಂಪಲ್ ಟಿಪ್ಸ್ ಅನುಸರಿಸಿ, ದೊಡ್ಡ ಮೊತ್ತ ಉಳಿಸಿ!

ಕೆಎನ್ಎನ್ ಡಿಜಿಟಲ್ ಡೆಸ್ಕ್ : ಭಾರತದಾದ್ಯಂತ ಮಧ್ಯಮ ವರ್ಗದ ಕುಟುಂಬಗಳಿಗೆ ಡಿಮಾರ್ಟ್ ಜನಪ್ರಿಯ ಶಾಪಿಂಗ್ ತಾಣವಾಗಿದೆ. ಇದು ಕೈಗೆಟುಕುವ ಬೆಲೆಯಲ್ಲಿ ಗುಣಮಟ್ಟದ ಉತ್ಪನ್ನಗಳನ್ನ ನೀಡುವ ಮೂಲಕ ಗ್ರಾಹಕರ ಹೃದಯವನ್ನು ಗೆದ್ದಿದೆ. ದಿನಸಿ ವಸ್ತುಗಳಿಂದ ಹಿಡಿದು ಬಟ್ಟೆಗಳು, ಗೃಹೋಪಯೋಗಿ ವಸ್ತುಗಳು, ಎಲೆಕ್ಟ್ರಾನಿಕ್ ಉತ್ಪನ್ನಗಳು ಎಲ್ಲವೂ ಇಲ್ಲಿ MRPಗಿಂತ ಕಡಿಮೆ ಬೆಲೆಯಲ್ಲಿ ಲಭ್ಯವಿದೆ. ದಸರಾ, ದೀಪಾವಳಿ, ಸಂಕ್ರಾಂತಿ, ಕ್ರಿಸ್‌ಮಸ್‌’ನಂತಹ ಹಬ್ಬಗಳ ಸಮಯದಲ್ಲಿ ಡಿಮಾರ್ಟ್ ವಿಶೇಷ ರಿಯಾಯಿತಿಗಳನ್ನು ಘೋಷಿಸುತ್ತದೆ. ಈ ಕಾರಣದಿಂದಾಗಿ, ಗ್ರಾಹಕರು ತಮ್ಮ ಖರ್ಚಿನಲ್ಲಿ ಗಮನಾರ್ಹವಾಗಿ ಉಳಿಸಬಹುದು. ಡಿಮಾರ್ಟ್‌ನಲ್ಲಿ ಶಾಪಿಂಗ್‌’ನಿಂದ … Continue reading ‘DMart’ನಲ್ಲಿ ಶಾಪಿಂಗ್ ಮಾಡ್ತೀರಾ.? ಈ ಸಿಂಪಲ್ ಟಿಪ್ಸ್ ಅನುಸರಿಸಿ, ದೊಡ್ಡ ಮೊತ್ತ ಉಳಿಸಿ!