ನಿಮ್ಮ ‘ಕಾಲು’ಗಳಲ್ಲೂ ಇದೇ ರೀತಿಯ ‘ಲಕ್ಷಣ’ ಕಾಣಿಸಿಕೊಳ್ತಿವ್ಯಾ.? ಎಚ್ಚರ, ‘ಹೃದಯಾಘಾತ’ದ ಸಂಕೇತವಾಗಿರ್ಬೋದು.!
ಕೆಎನ್ಎನ್‍ಡಿಜಿಟಲ್ ಡೆಸ್ಕ್ : ನಾವು ಅನುಸರಿಸುತ್ತಿರುವ ಜೀವನಶೈಲಿ, ಫಾಸ್ಟ್ ಫುಡ್’ನಂತಹ ಅನಾರೋಗ್ಯಕರ ಆಹಾರ, ಎಣ್ಣೆಯುಕ್ತ ಆಹಾರ, ಅಧಿಕ ಒತ್ತಡ ಇತ್ಯಾದಿಗಳಿಂದಾಗಿ ಇಂದಿನ ದಿನಮಾನದಲ್ಲಿ ಅನೇಕರು ನಾನಾ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಹೃದಯಾಘಾತವು ತುಂಬಾ ಸಾಮಾನ್ಯವಾಗಿದೆ. ಅನೇಕ ಜನರು ಹೃದಯ ಸಂಬಂಧಿ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಇದು ಮುಖ್ಯವಾಗಿ ಕಳಪೆ ಜೀವನಶೈಲಿ ಮತ್ತು ಅನಾರೋಗ್ಯಕರ ಆಹಾರದಿಂದ ಉಂಟಾಗುತ್ತದೆ ಎಂದು ವೈದ್ಯಕೀಯ ತಜ್ಞರು ಎಚ್ಚರಿಸಿದ್ದಾರೆ. ಆದ್ರೆ, ಹೃದಯಾಘಾತಕ್ಕೂ ಮುನ್ನ ಕೆಲವು ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಅವುಗಳ ಬಗ್ಗೆ ಈಗ ತಿಳಿಯೋಣ. ಹೃದಯಾಘಾತದ … Continue reading ನಿಮ್ಮ ‘ಕಾಲು’ಗಳಲ್ಲೂ ಇದೇ ರೀತಿಯ ‘ಲಕ್ಷಣ’ ಕಾಣಿಸಿಕೊಳ್ತಿವ್ಯಾ.? ಎಚ್ಚರ, ‘ಹೃದಯಾಘಾತ’ದ ಸಂಕೇತವಾಗಿರ್ಬೋದು.!
Copy and paste this URL into your WordPress site to embed
Copy and paste this code into your site to embed