‘ರಸ್ತೇಲಿ ಕಣ್ಣು ಮುಚ್ಚಿ’ಕೊಂಡು ಓಡಾಡ್ತೀರಾ?: ಬೆಂಗಳೂರಲ್ಲಿ ಸಿಟಿ ರೌಡ್ಸ್ ವೇಳೆ ಅಧಿಕಾರಿಗಳಿಗೆ ‘ಸಿಎಂ ಪುಲ್ ಕ್ಲಾಸ್’
ಬೆಂಗಳೂರು: ನಗರದಲ್ಲಿ ರಸ್ತೆ ಗುಂಡಿ ಸಮಸ್ಯೆ ಕಾರಣದಿಂದ ಖುದ್ದು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರೇ ಪರಿಶೀಲನೆಗೆ ಸಿಟಿ ರೌಂಡ್ಸ್ ಮಾಡುತ್ತಿದ್ದಾರೆ. ಈ ವೇಳೆ ರಸ್ತೆ ಗುಂಡಿಗಳನ್ನು ಕಂಡಂತ ಸಿಎಂ ಸಿದ್ಧರಾಮಯ್ಯ ಅಧಿಕಾರಗಳ ವಿರುದ್ಧ ಕೆಂಡಾಮಂಡಲರಾದರು. ಈ ವೇಳೆ ಅಧಿಕಾರಿಗಳು ರಸ್ತೇಲಿ ಕಣ್ಣು ಮುಚ್ಚಿಕೊಂಡು ಓಡಾಡ್ತೀರಾ ಎಂಬುದಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಪುಲ್ ಕ್ಲಾಸ್ ತೆಗೆದುಕೊಂಡರು. ಮಾರ್ಗ ಮಧ್ಯದಲ್ಲಿ ರಿಂಗ್ ರಸ್ತೆಯ ಬದಿಯಲ್ಲಿ CC ಕ್ಯಾಮರಾ ಇಲ್ಲದಿರುವ ಜಾಗದಲ್ಲಿ ಹಳೆ ಕಟ್ಟಡ ತ್ಯಾಜ್ಯ ಸುರಿದಿರುವುದನ್ನು ಗಮನಿಸಿದ ಸಿಎಂ, ತಮ್ಮ ವಾಹನ ಚಾಲಕ … Continue reading ‘ರಸ್ತೇಲಿ ಕಣ್ಣು ಮುಚ್ಚಿ’ಕೊಂಡು ಓಡಾಡ್ತೀರಾ?: ಬೆಂಗಳೂರಲ್ಲಿ ಸಿಟಿ ರೌಡ್ಸ್ ವೇಳೆ ಅಧಿಕಾರಿಗಳಿಗೆ ‘ಸಿಎಂ ಪುಲ್ ಕ್ಲಾಸ್’
Copy and paste this URL into your WordPress site to embed
Copy and paste this code into your site to embed