BIG NEWS: ನೀವು ಅಂಗಡಿಗಳಲ್ಲಿ ₹10 ನಾಣ್ಯ ತಿರಸ್ಕರಿಸುತ್ತೀರಾ? ಎಚ್ಚರ, ನಿಮ್ಮ ವಿರುದ್ಧ ಕಾನೂನು ಕ್ರಮ ಫಿಕ್ಸ್!

ನವದೆಹಲಿ: ಸಾಮಾನ್ಯವಾಗಿ ನಾವು ಅಂಗಡಿಗಳಲ್ಲಿ, ಆಟೋಗಳಲ್ಲಿ ಅಥವಾ ಇತರ ವಹಿವಾಟು ನಡೆಸುವಾಗ ₹10 ಮುಖಬೆಲೆಯ ನಾಣ್ಯಗಳನ್ನು ನೀಡಿದರೆ, ಜನರು ಅದನ್ನು ಸ್ವೀಕರಿಸಲು ಹಿಂದೇಟು ಹಾಕುವುದನ್ನು ನೋಡುತ್ತೇವೆ. ಕೆಲವರು ಈ ನಾಣ್ಯಗಳು ನಕಲಿ ಎಂದು ಭಾವಿಸಿದರೆ, ಮತ್ತೆ ಕೆಲವರು ನಾಣ್ಯದ ಮೇಲಿರುವ ವಿನ್ಯಾಸ ಮತ್ತು ಚಿಹ್ನೆಗಳ ಬಗ್ಗೆ ಗೊಂದಲಕ್ಕೊಳಗಾಗುತ್ತಾರೆ. ಈ ಎಲ್ಲಾ ಗೊಂದಲಗಳಿಗೆ ಭಾರತೀಯ ರಿಸರ್ವ್ ಬ್ಯಾಂಕ್ (RBI) ತೆರೆ ಎಳೆದಿದ್ದು, ಎಲ್ಲಾ ₹10 ನಾಣ್ಯಗಳು ಕಾನೂನುಬದ್ಧವಾಗಿ ಮಾನ್ಯವಾಗಿವೆ ಎಂದು ಮತ್ತೊಮ್ಮೆ ಸ್ಪಷ್ಟಪಡಿಸಿದೆ. ಗೊಂದಲಕ್ಕೆ ಕಾರಣವೇನು? ವಿವಿಧ ವಿನ್ಯಾಸಗಳು: … Continue reading BIG NEWS: ನೀವು ಅಂಗಡಿಗಳಲ್ಲಿ ₹10 ನಾಣ್ಯ ತಿರಸ್ಕರಿಸುತ್ತೀರಾ? ಎಚ್ಚರ, ನಿಮ್ಮ ವಿರುದ್ಧ ಕಾನೂನು ಕ್ರಮ ಫಿಕ್ಸ್!