HEALTH TIPS: ನಿಮಗೆ ಆಗಾಗ ಕಾಡುತ್ತಿದ್ದೀಯಾ ವೈರಲ್‌ ಫೀವರ್‌? ಅದರ ಲಕ್ಷಣಗಳೇನು? ತಡೆಗಟ್ಟುವುದು ಹೇಗೆ? ಇಲ್ಲಿದೆ ಮಾಹಿತಿ

ಕೆಎನ್‌ ಎನ್‌ ನ್ಯೂಸ್‌ ಡೆಸ್ಕ್‌ : ಚಳಿಗಾಲ ಬಂತು ಅಂದರೆ ಆರೋಗ್ಯದ ಮೇಲೆ ಎಷ್ಟು ನಿಗಾ ವಹಿಸಿದ್ರೂ ಸಾಲದು. ಚಳಿ ಜಾಸ್ತಿಯಾಗುತ್ತಿದ್ದಂತೆ ಅನಾರೋಗ್ಯದ ಸಮಸ್ಯೆ ಕಾಡುತ್ತದೆ. HEALTH TIPS: ವರ್ಕೌಟ್‌ ಬಳಿಕ ಈ ತಪ್ಪುಗಳನ್ನು ಮಾಡುವುದರಿಂದ್ಲೇ ಹಾರ್ಟ್‌ ಅಟ್ಯಾಕ್‌ ಸಂಭವಿಸುತ್ತೆ..! ಸಂಶೋಧನೆಯಿಂದ ಬಹಿರಂಗ   ಅದರಲ್ಲೂ ಈಗ ಹವಾಮಾನ ಬದಲಾವಣೆಯಿಂದ ದೇಹಕ್ಕೆ ಮತ್ತಷ್ಟು ರೋಗಗಳು ಆವರಿಸಿಕೊಳ್ಳುತ್ತದೆ. ವೃದ್ಧರು ಹಾಗೂ ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ಅವಶ್ಯಕ. ನೆಗಡಿ, ಕೆಮ್ಮು, ವೈರಲ್ ಜ್ವರಗಳು ಕಾಡುತ್ತದೆ. ಈಗ ವಿವಿಧ … Continue reading HEALTH TIPS: ನಿಮಗೆ ಆಗಾಗ ಕಾಡುತ್ತಿದ್ದೀಯಾ ವೈರಲ್‌ ಫೀವರ್‌? ಅದರ ಲಕ್ಷಣಗಳೇನು? ತಡೆಗಟ್ಟುವುದು ಹೇಗೆ? ಇಲ್ಲಿದೆ ಮಾಹಿತಿ