ನಿಮ್ಮ ಮೊಬೈಲ್‌ಗೆ 5G ಆ್ಯಕ್ಟಿವೇಟ್ ಮಾಡಬೇಕೆ? ಈ ಟ್ರಿಕ್ಸ್‌ ಫಾಲೋ ಮಾಡಿ | 5G network for mobile

ಬೆಂಗಳೂರು: ಸದ್ಯಕ್ಕೆ ದೇಶದ ನಾಲ್ಕು ಪ್ರಮುಖ ನಗರಗಳಲ್ಲಿ ಈ ಸೇವೆ ಆರಂಭವಾಗಲಿದೆ. ದೆಹಲಿ, ಮುಂಬೈ, ಕೋಲ್ಕತ್ತಾ ಮತ್ತು ವಾರಣಾಸಿ ಸೇರಿದಂತೆ ನಾಲ್ಕು ನಗರಗಳಲ್ಲಿ 5G ಸೇವೆಯು ಫ್ರಾರಂಭವಾಗಿದೆ ಈಗಾಗಲೇ ರಿಲಯನ್ಸ್ ಜಿಯೊ ಮತ್ತು ವೊಡಾಫೋನ್ ಐಡಿಯಾ ಕೂಡ 5G ಸೇವೆಯನ್ನು ಪ್ರಮುಖ ನಗರಗಳಲ್ಲಿ ಆರಂಭದಲ್ಲಿ ವಿಸ್ತರಿಸುತ್ತಿದೆ. ಮುಂದಿನ ಹಂತದಲ್ಲಿ ಎಲ್ಲ ನಗರಗಳಲ್ಲೂ 5G ಸೇವೆ ದೊರೆಯಲಿದೆ. ರೈತರೇ ಗಮನಿಸಿ ; ಪಿಎಂ ಕಿಸಾನ್ ಯೋಜನೆ 12ನೇ ಕಂತಿನ್ನೂ ಬಿಡುಗಡೆಯಾಗದ ಕಾರಣವೇನು ಗೊತ್ತಾ? ಇಲ್ಲಿದೆ ಮಾಹಿತಿ.! 5G ಆ್ಯಕ್ಟಿವೇಟ್ ಮಾಡುವುದು … Continue reading ನಿಮ್ಮ ಮೊಬೈಲ್‌ಗೆ 5G ಆ್ಯಕ್ಟಿವೇಟ್ ಮಾಡಬೇಕೆ? ಈ ಟ್ರಿಕ್ಸ್‌ ಫಾಲೋ ಮಾಡಿ | 5G network for mobile