Do not miss this: ನೀವು ರಾತ್ರಿ ವೇಳೆ ಕೆಲಸ ಮಾಡ್ತಾ ಇದ್ದೀರಾ? ಹಾಗಾದ್ರೇ ಇದನ್ನು ತಪ್ಪದೇ ಓದಿ

ಕೆಎನ್‌ಎನ್‌ಡಿಜಿಟಲ್‌ಡೆಸ್ಕ್‌:  ಟೈಪ್‌ 2 ಡಯಾಬಿಟೀಸ್‌ ಹೊಂದಿರುವ ಹಾಗೂ ರಾತ್ರಿ ವೇಳೆ ಕೆಲಸ ಮಾಡಲು ಇಷ್ಟಪಡುವ ವ್ಯಕ್ತಿಗಳಲ್ಲಿ ಹೆಚ್ಚಾಗಿ ಖಿನ್ನತೆ ಸಮಸ್ಯೆ ಕಾಡುತ್ತದೆ. ಅದರಲ್ಲೂ ಬೇಗನೆ ಹಾಗೂ ಸರಿಯಾದ ಟೈಮ್‌ಗೆ ಮಲಗುವವರಿಗಿಂತ ಹೆಚ್ಚಾಗಿ ತಡವಾಗಿ ಮಲಗುವವರಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಾಡುತ್ತದೆ. ಇಷ್ಟು ಮಾತ್ರವಲ್ಲದೆ ಹಲವಾರು ಸಮಸ್ಯೆಗಳು ನೀವು ರಾತ್ರಿ ಪಾಳಿಯ ಕೆಲಸಗಾರರಾಗಿದ್ದರೆ ನಿಮ್ಮನ್ನು ಕಾಡುತ್ತದೆ. ಆಸಿಡಿಟಿ, ಬೊಜ್ಜು, ಮಾನಸಿಕ ಖಿನ್ನತೆ, ನಿದ್ರೆಯ ಸಮಸ್ಯೆ ಕೂಡ ಕಾಡುತ್ತದೆ. Tokyo Olympics 2020 : ‘ಟೋಕಿಯೋ ಒಲಂಪಿಕ್ಸ್’ನಲ್ಲಿ ಭಾರತದ ‘ಬಾಕ್ಸರ್ … Continue reading Do not miss this: ನೀವು ರಾತ್ರಿ ವೇಳೆ ಕೆಲಸ ಮಾಡ್ತಾ ಇದ್ದೀರಾ? ಹಾಗಾದ್ರೇ ಇದನ್ನು ತಪ್ಪದೇ ಓದಿ