BIG Alert: ನೀವು ರೀಲ್ಸ್ ಮಾಡ್ತೀರಾ? ಹಾಗಾದ್ರೆ ಅದಕ್ಕೂ ಮುನ್ನಾ ಈ ಸುದ್ದಿ ಓದಿ!

ಲಕ್ನೋ: ಇಂದು ಬಹುತೇಕರು ರೀಲ್ಸ್ ಮಾಡೋ ಹುಚ್ಚಿಗೆ ಬಿದ್ದಿದ್ದಾರೆ. ತರಾವರಿ ರೀತಿಯಲ್ಲಿ ರೀಲ್ಸ್ ಮಾಡಿ ಯೂಟ್ಯೂಬ್, ಫೇಸ್ ಬುಕ್, ಇನ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿ ರಾತ್ರೋ ರಾತ್ರಿ ವೈರಲ್ ಆಗುತ್ತಿದ್ದಾರೆ. ಹೀಗೆ ನೀವು ರೀಲ್ಸ್ ಮಾಡ್ತಾ ಇದ್ದರೇ ಅದಕ್ಕೂ ಮುನ್ನಾ ಸುದ್ದಿ ಮುಂದೆ ಓದಿ. ಉತ್ತರ ಪ್ರದೇಶದ ಬಂಡಾ ಜಿಲ್ಲೆಯಲ್ಲಿ ರೀಲ್ಸ್ ಮಾಡೋದಕ್ಕೆ ಹೋದಂತ ಮಹಿಳೆಯೊಬ್ಬರು ಕುತ್ತಿಗೆಗೆ ಕುಣಿಕೆ ಬಿಗಿದುಕೊಂಡು ಸಾವನ್ನಪ್ಪಿರುವಂತ ಆಘಾತಕಾರಿ ಘಟನೆ ನಡೆದಿದೆ. ಮೃತ ಮಹಿಳೆಯನ್ನು ಮೋಹಿನಿ(27) ಎಂಬುದಾಗಿ ಗುರುತಿಸಲಾಗಿದೆ. ರೀಲ್ಸ್ ಮಾಡೋ ಹುಚ್ಚಿಗೆ ಬಿದ್ದಿದಂತ … Continue reading BIG Alert: ನೀವು ರೀಲ್ಸ್ ಮಾಡ್ತೀರಾ? ಹಾಗಾದ್ರೆ ಅದಕ್ಕೂ ಮುನ್ನಾ ಈ ಸುದ್ದಿ ಓದಿ!