‘ಕೂದಲು’ ತುಂಬಾ ಉದುರುತ್ತಿವ್ಯಾ.? ‘ಕರ್ಪೂರ’ದಿಂದ ಪರಿಹರಿಸಿ
ಕೆಎನ್‍ಎನ್‍ಡಿಜಿಟಲ್ ಡೆಸ್ಕ್ : ಕರ್ಪೂರವನ್ನ ಕೇವಲ ದೇವರಿಗೆ ಆರತಿ ಅರ್ಪಿಸಲು ಬಳಸಲಾಗುವುದಿಲ್ಲ. ಇದು ಅನೇಕ ಆರೋಗ್ಯ ಸಮಸ್ಯೆಗಳನ್ನ ನಿವಾರಿಸುತ್ತದೆ. ಕರ್ಪೂರದಿಂದ ಮನೆಯಲ್ಲಿರುವ ನಕಾರಾತ್ಮಕ ಶಕ್ತಿಯನ್ನೂ ಹೋಗಲಾಡಿಸಬಹುದು. ಇದರ ಹೊರತಾಗಿ ಪ್ರಸ್ತುತ ಅನೇಕ ಜನರು ಕೂದಲಿಗೆ ಸಂಬಂಧಿಸಿದ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಕೂದಲು ಉದುರುತ್ತಿದ್ದರೆ ಕರ್ಪೂರದಿಂದ ಕಡಿಮೆ ಮಾಡಬಹುದು. ಕರ್ಪೂರವು ಪೋಷಕಾಂಶಗಳು ಮತ್ತು ವಿವಿಧ ಖನಿಜಗಳಿಂದ ಸಮೃದ್ಧವಾಗಿದೆ. ಕೂದಲಿಗೆ ಕರ್ಪೂರವನ್ನು ಹಚ್ಚುವುದರಿಂದ ದುರ್ಬಲವಾದ ಕೂದಲು ದೃಢವಾಗಿ ಮತ್ತು ಬಲಶಾಲಿಯಾಗುತ್ತದೆ. ಇದಲ್ಲದೆ, ಇದು ಕೂದಲಿನ ಬೆಳವಣಿಗೆಯನ್ನ ಉತ್ತೇಜಿಸುತ್ತದೆ. ಆದ್ರೆ, ಕೂದಲಿಗೆ ಕರ್ಪೂರವನ್ನ … Continue reading ‘ಕೂದಲು’ ತುಂಬಾ ಉದುರುತ್ತಿವ್ಯಾ.? ‘ಕರ್ಪೂರ’ದಿಂದ ಪರಿಹರಿಸಿ
Copy and paste this URL into your WordPress site to embed
Copy and paste this code into your site to embed