ನಿಮಗೆ ಗೊತ್ತಾ? ಲೈಂಗಿಕ ಕ್ರಿಯೆಯ ನಂತರ ಇದನ್ನು ಇಷ್ಟಪಡುತ್ತಾರಂತೆ ಮಹಿಳೆಯರು…! – Kannada News Now

Kannada news, Kannadanewsnow, News in Kannada, Kannada, ಕನ್ನಡ ವಾರ್ತೆಗಳು, ಕನ್ನಡ ಸುದ್ದಿಗಳು, kannada online news portal, Kannada news online, Movie News in Kannada, Sports News in Kannada, Business . politics News in Kannada, jobs News in Kannada, education News in Kannada, tourism News in Kannada, lifestyle News in Kannada, business News in Kannada

suvarna news live, public tv kannada news live, news18 kannada live, public news live, public tv news, tv5 kannada news live, yupptv kannada public tv live, btv kannada live, ಕನ್ನಡ ವಾರ್ತೆಗಳು, kannada online news, Kannada news online portal, Movie News in Kannada, Sports News in Kannada, Business news, politics News in Kannada, jobs News in Kannada, education News in Kannada, tourism News in Kannada, lifestyle News in Kannada, business News in Kannada

kannada news now, kannada news 24x7, online Kannada Newspaper, Online Kannada news portal, kannada live news updates, latest sandalwood cinema News, controversial news, gossips coverage in karnataka, gossips news in Kannada, all Kannada News updates, current Affairs in Karnataka, political news in kannada, news from india in Kannada languageBeauty Tips Food Health India Lifestyle Tour

ನಿಮಗೆ ಗೊತ್ತಾ? ಲೈಂಗಿಕ ಕ್ರಿಯೆಯ ನಂತರ ಇದನ್ನು ಇಷ್ಟಪಡುತ್ತಾರಂತೆ ಮಹಿಳೆಯರು…!

ಡಿಜಿಟಲ್‌ಡೆಸ್ಕ್‌: ಸೆಕ್ಸ್ ಗೂ ಮುನ್ನ ಪುರುಷರು ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಬಗ್ಗೆ ಹೆಚ್ಚು ಗಮನ ಹರಿಸುತ್ತಾರೆ, ಆದರೆ ಸೆಕ್ಸ್ ನಂತರ ಮಹಿಳೆಯರು ಏನು ಬಯಸುತ್ತಾರೆ ಎಂಬುದರ ಬಗ್ಗೆ ಕೆಲವೇ ಕೆಲವು ಪುರುಷರು ಗಮನ ಹರಿಸುತ್ತಾರೆ ಎನ್ನುವುದನ್ನು ಕಂಡು ಕೊಂಡಿದ್ದಾವೆ ಸಂಶೋಧನೆಗಳು.ಸೆಕ್ಸ್‌ ನಂತಹ ಒಂದು ಒಳ್ಳೆಯ ಸಮಯದ ನಂತರ ಈ ಕೆಳಗಿನವುಗಳನ್ನು ನಿಜವಾಗಿಯೂ ಇಷ್ಟಪಡುತ್ತಾರೆ.

ಹೆಚ್ಚಿನ ಮಹಿಳೆಯರು ಸೆಕ್ಸ್ ನಂತರ ತಮ್ಮ ಪುರುಷನನ್ನು ಮುದ್ದಿಸಲು ಇಷ್ಟಪಡುತ್ತಾರೆ; ಅದು ಅವರ ಪುರುಷನೊಂದಿಗೆ ಭಾವನಾತ್ಮಕ ಸಂಪರ್ಕವನ್ನು ಒದಗಿಸುತ್ತದೆ, ಮತ್ತು ಅವರಿಗೆ ವಿಶೇಷ ಮತ್ತು ಬಯಕೆಯ ಭಾವನೆಯನ್ನು ಉಂಟುಮಾಡುತ್ತದೆ. ನೀವು ಅದರ ಪ್ರತಿಯೊಂದು ತುತ್ತನ್ನು ಆನಂದಿಸಿದ್ದೀರಿ ಮತ್ತು ನಿಜವಾಗಿಯೂ ಕಾಳಜಿಯನ್ನು ಸಹ ಮಾಡುತ್ತೀರಿ ಎಂಬ ಸಂದೇಶವನ್ನು ಇದು ರವಾನಿಸುತ್ತದೆ ಎನ್ನಲಾಗಿದೆ. ಒಂದು ವೇಳೆ ಲೈಂಗಿಕ ಕ್ರಿಯೆಯ ನಂತರ ನೀವು ಮುದ್ದಾಡಿಕೊಳ್ಳಲು ನಿರಾಕರಿಸಿದಾಗ, ನೀವು ಕಾಳಜಿರಹಿತ, ಸ್ವಾರ್ಥಿ ಮತ್ತು ಕೇವಲ ನಿಮ್ಮ ಲೈಂಗಿಕ ಸುಖಕ್ಕಾಗಿ ಮಾತ್ರ ಬಯಸುವ ಸಂದೇಶವನ್ನು ರವಾನಿಸುತ್ತೀರಿ ಎನ್ನಲಾಗಿದೆ.

ಸೆಕ್ಸ್ ನಂತರ ಸ್ವಲ್ಪ ಸಂಭಾಷಣೆ ಮಾಡಿದರೆ ಹೆಚ್ಚಿನ ಮಹಿಳೆಯರಿಗೆ ಇದು ಉಪಯುಕ್ತವಾಗುತ್ತದೆಯಂತೆ.ಸೆಕ್ಸ್‌ ಮಾಡಿದ ನಂತರ ನೀವು ಆಕೆಯ ಬಗ್ಗೆ ಎಷ್ಟು ಕಾಳಜಿ ವಹಿಸುತ್ತೀರಿ ಎಂಬುದನ್ನು ಹೇಳಲು ಇದಕ್ಕಿಂತ ಉತ್ತಮ ಸಮಯ ವಿಲ್ಲಂತೆ.  ಬಹುತೇಕ ಮಹಿಳೆಯರಿಗೆ, ಸೆಕ್ಸ್ ನಂತರ ಪುರುಷನ ಕ್ರಿಯೆಯು ಆಕೆಯನ್ನು ಎಷ್ಟು ಗಂಭೀರವಾಗಿ ಪರಿಗಣಿಸುತ್ತದೆ ಎಂಬುದನ್ನು ನಿರ್ಧರಿಸುತ್ತದೆ ಎನ್ನಲಾಗಿದೆ.

ಬಹುತೇಕ ಪುರುಷರು ಸೆಕ್ಸ್ ಬಳಿಕ ನಿದ್ದೆ ಮಾಡುತ್ತಾರೆ ಎನ್ನುವ ಆರೋಪವಿದೆ. ಅಂದ ಹಾಗೇ ಲೈಂಗಿಕ ಪರಾಕಾಷ್ಠೆ ತಲುಪಿದ ನಂತರ ಪುರುಷರದ ದೇಹದಲ್ಲಿ ಆಕ್ಸಿಟೋಸಿನ್ ಎಂಬ ಹಾರ್ಮೋನ್ ಬಿಡುಗಡೆ ಮಾಡುವುದರಿಂದ ಪುರುಷರ ನಿದ್ದೆಗೆ ಕಾರಣವಾಗುವಂತೆ ಮಾಡುತ್ತದೆ. ಆದರೆ, ಹೆಚ್ಚಿನ ಮಹಿಳೆಯರು ಸೆಕ್ಸ್ ಬಳಿಕ ತಮ್ಮ ಪುರುಷನಿಂದ ಈ ಮೇಲಿನ ವಿಷಯವನ್ನು ಇನ್ನೂ ಬಯಸುತ್ತಾರೆ ಎನ್ನಲಾಗಿದೆ.error: ಕದಿಯೋದು ಬಿಟ್ಟು ಸ್ವಂತವಾಗಿ ಬರೆಯೋದು ಕಲಿಯಿರಿ