ಹಣೆಯ ಮೇಲೆ ʻತಿಲಕʼವನ್ನೇಕೆ ಹಚ್ಚುತ್ತಾರೆ? ಇದರ ಪ್ರಯೋಜನ, ನಿಯಮದ ಬಗ್ಗೆ ಇಲ್ಲಿದೆ ಮಾಹಿತಿ

ಸನಾತನ ಧರ್ಮದಲ್ಲಿ ಪೂಜೆಯ ವೇಳೆ ಹಣೆಗೆ ತಿಲಕ ಇಡುವುದಕ್ಕೆ ಪ್ರಾಮುಖ್ಯತೆ ನೀಡಲಾಗಿದೆ. ಪ್ರತಿ ದೇವತೆಗಳಿಗೂ ತಿಲಕವನ್ನು ವಿವಿಧ ರೂಪಗಳಲ್ಲಿ ಬಳಸಲಾಗುತ್ತದೆ. ವಿಷ್ಣುವಿನ ಆರಾಧನೆಯಲ್ಲಿ ಹಳದಿ ಚಂದನದ ತಿಲಕವನ್ನು ಮತ್ತು ಭಗವಾನ್ ಮಹಾದೇವನ ಪೂಜೆಯಲ್ಲಿ ಭಸ್ಮದ ತಿಲಕವನ್ನು ಅನ್ವಯಿಸಲಾಗುತ್ತದೆ. ಪೂಜೆ ಪುನಸ್ಕಾರದಲ್ಲಿ ದೇವತೆಗಳನ್ನು ಅಲಂಕರಿಸಿದ ಶ್ರೀಗಂಧವನ್ನು ನಾವು ನಂತರ ಪ್ರಸಾದವಾಗಿ ತಿಲಕವನ್ನಾಗಿ ಸ್ವೀಕರಿಸುತ್ತೇವೆ. ತಿಲಕದ ಧಾರ್ಮಿಕ ಮಹತ್ವದ ಬಗ್ಗೆ ಇಲ್ಲಿ ತಿಳಿಯೋಣ ಬನ್ನಿ… ತಿಲಕ ಹಚ್ಚುವ ನಿಯಮ ಎಲ್ಲರೂ ದೇವರ ಆಶೀರ್ವಾದವೆಂದು ಪರಿಗಣಿಸಿ ಹಣೆಯ ಮೇಲೆ ತಿಲಕವನ್ನು ಹಚ್ಚಿಕೊಳ್ಳುತ್ತಾರೆ. … Continue reading ಹಣೆಯ ಮೇಲೆ ʻತಿಲಕʼವನ್ನೇಕೆ ಹಚ್ಚುತ್ತಾರೆ? ಇದರ ಪ್ರಯೋಜನ, ನಿಯಮದ ಬಗ್ಗೆ ಇಲ್ಲಿದೆ ಮಾಹಿತಿ