BIG NEWS: ಅಯೋಧ್ಯೆ ‘ರಾಮಲಲ್ಲಾ’ ಮೂರ್ತಿಯ ‘ಕಣ್ಣು’ಗಳು ‘ಹೊಳೆ’ಯುತ್ತಿರೋದು ಏಕೆ ಗೊತ್ತಾ? ಇಲ್ಲಿದೆ ಕಾರಣ
ಮೈಸೂರು: ಅಯೋಧ್ಯೆಯ ರಾಮಮಂದಿರದಲ್ಲಿ ಪ್ರಾಣಪ್ರತಿಷ್ಠಾಪನೆ ವೇಳೆ ಪ್ರತಿಷ್ಠಾಪನೆಯಾಗುತ್ತಿರೋ ಶ್ರೀರಾಮನ ಮೂರ್ತಿ ಯಾರು ಕೆತ್ತಿರೋದು ಎಂಬುದಾಗಿ ತೀವ್ರ ಕುತೂಹಲ ಪ್ರತಿಷ್ಠಾಪನೆಗೆ ಮುಂಚೆ ಇತ್ತು. ಅಂತಿಮವಾಗಿ ಕರ್ನಾಟಕದ ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಅವರ ರಾಮಲಲ್ಲಾ ಮೂರ್ತಿ ಆಯ್ಕೆಯಾಗಿ ಪ್ರತಿಷ್ಠಾಪನೆ ಕೂಡ ಆಗಿದೆ. ಈಗ ಆ ಮೂರ್ತಿಯ ಕಣ್ಣುಗಳು ಹೊಳೆಯುತ್ತಿರೋ ಹಿಂದಿನ ಕಾರಣ ಕೂಡ ರಿವೀಲ್ ಆಗಿದೆ. ಅದೇನು ಅಂತ ಮುಂದೆ ಓದಿ. ಉತ್ತರ ಪ್ರದೇಶದ ಅಯೋಧ್ಯೆಯ ರಾಮಮಂದಿರಲ್ಲಿ ಸ್ಥಾಪನೆಯಾಗಿರೋ ರಾಮಲಲ್ಲಾ ಮೂರ್ತಿಯ ಬಗ್ಗೆಯೇ ಎಲ್ಲರ ಮಾತು. ಥೇಟ್ ಶ್ರೀರಾಮ … Continue reading BIG NEWS: ಅಯೋಧ್ಯೆ ‘ರಾಮಲಲ್ಲಾ’ ಮೂರ್ತಿಯ ‘ಕಣ್ಣು’ಗಳು ‘ಹೊಳೆ’ಯುತ್ತಿರೋದು ಏಕೆ ಗೊತ್ತಾ? ಇಲ್ಲಿದೆ ಕಾರಣ
Copy and paste this URL into your WordPress site to embed
Copy and paste this code into your site to embed