ಹಚ್ಚೆ ಹಾಕಿಸಿಕೊಂಡವರು ಏಕೆ ರಕ್ತದಾನ ಮಾಡಬಾರದು ಗೊತ್ತಾ ? ಇಲ್ಲಿದೆ ಕಾರಣ…! ವೈದ್ಯರ ಸಲಹೆಗಳೇನು?

ಕೆಎನ್‌ ಎನ್‌ ನ್ಯೂಸ್‌ ಡೆಸ್ಕ್‌ : ಇತ್ತೀಚಿಗೆ ಟ್ಯಾಟು ಹಾಕಿಸಿಕೊಳ್ಳೊದು ಟ್ರೆಂಡ್‌ ಆಗಿ ಬಿಟ್ಟಿದೆ. ಅದರಲ್ಲೂ ಯುವ ಜನತೆಗೆ ಟ್ಯಾಟೂ ಬಗ್ಗೆ ಬಹಳ ಕ್ರೇಜ್‌ ಇದೆ. BIGG NEWS: ಬಿಎಸ್‌ ವೈ ನಿವಾಸದಲ್ಲಿ ದೀಪಾವಳಿ ಸಂಭ್ರಮ; ಗೋ ಪೂಜೆ ನೆರವೇರಿಸಿದ ಯಡಿಯೂರಪ್ಪ   ಮಹಿಳೆಯರೂ ಕೂಡಾ ಇದಕ್ಕೆ ಹೊರತಾಗಿಲ್ಲ. ಆದರೆ ಟ್ಯಾಟೂ ಹಾಕಿಸಿಕೊಂಡವರು ಕೆಲವೊಂದು ವಿಚಾರಗಳನ್ನು ಗಮನದಲ್ಲಿಡಬೇಕು. ಹಾಗೇ ಹಚ್ಚೆ ಹಾಕಿಸಿಕೊಂಡವರು ರಕ್ತದಾನ ಮಾಡುವುದು ಬಹಳ ಅಪಾಯ ಎನ್ನುತ್ತಾರೆ ತಜ್ಞರು.ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಅನೇಕ ಜನರು ದೇಹದ … Continue reading ಹಚ್ಚೆ ಹಾಕಿಸಿಕೊಂಡವರು ಏಕೆ ರಕ್ತದಾನ ಮಾಡಬಾರದು ಗೊತ್ತಾ ? ಇಲ್ಲಿದೆ ಕಾರಣ…! ವೈದ್ಯರ ಸಲಹೆಗಳೇನು?