ಇಂದು ‘ಸಿಎಂ ಸಿದ್ಧರಾಮಯ್ಯ’ ಸದನಕ್ಕೆ ತಡವಾಗಿ ಬಂದಿದ್ದರ ಹಿಂದಿನ ಕಾರಣವೇನು ಗೊತ್ತಾ?

ಬೆಂಗಳೂರು: ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ವಿಧಾನಮಂಡಲದ ಜಂಟಿ ಅಧಿವೇಶನ ಭಾಷಣಕ್ಕಾಗಿ ವಿಧಾನಸೌಧದ ಮುಂದೆ ಸ್ವಾಗತ ಕೋರಿದ ಬಳಿಕ, ರಾಜ್ಯಪಾಲರು ಸದನಕ್ಕೆ ಬಂದರೂ, ಸಿದ್ಧರಾಮಯ್ಯ ಮಾತ್ರ ಆಗಮಿಸದೇ ಇರೋದಕ್ಕೆ ಕಾರಣವನ್ನು ಸಿಎಂ ಕಚೇರಿ ನೀಡಿದೆ. ಈ ಬಗ್ಗೆ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿರುವಂತ ಮುಖ್ಯಮಂತ್ರಿಗಳ ಕಚೇರಿಯು, ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಲು ಆಗಮಿಸಿದ್ದ ರಾಜ್ಯಪಾಲರು, ಮುಖ್ಯಮಂತ್ರಿಗಳಿಗಾಗಿ ಕಾದಿದ್ದರು ಎನ್ನುವ ತಪ್ಪು ಅಭಿಪ್ರಾಯ ವ್ಯಕ್ತವಾಗಿದೆ. ಸಿಎಂ ಬರಲು ತಡವಾದ ಕಾರಣ ರಾಜ್ಯಪಾಲರು ಸದನದಲ್ಲಿ ಕೆಲಹೊತ್ತು ಕಾದರು ಎಂಬ ತಪ್ಪು ವರದಿಯಾಗುತ್ತಿದೆ … Continue reading ಇಂದು ‘ಸಿಎಂ ಸಿದ್ಧರಾಮಯ್ಯ’ ಸದನಕ್ಕೆ ತಡವಾಗಿ ಬಂದಿದ್ದರ ಹಿಂದಿನ ಕಾರಣವೇನು ಗೊತ್ತಾ?