ಬನಾರಸ್‌ ಹಿರೋ ಝೈದ್ ಖಾನ್ ಬಾಲಿವುಡ್‌ನಿಂದ ಬಂದ ಆಫರ್‌ ಬೇಡ ಅಂದಿದ್ದೇಕೆ ಗೊತ್ತಾ?

ಝೈದ್ ಖಾನ್ ನಾಯಕನಾಗಿ ನಟಿಸಿರೋ ಬನಾರಸ್ ಸಿನಿಮಾ ಬಿಡುಗಡೆಯಾಗಿದ್ದು, ಪ್ರಕ್ಷಕರ ಮನಗೆದ್ದಿದೆ. ಕರ್ನಾಟಕವೂ ಸೇರಿದಂತೆ, ದೇಶಾದ್ಯಂತ ಉತ್ತಮ ಪ್ರತಿಕ್ರಿಯೆ ಕೇಳಿ ಬರುತ್ತಿದೆ. ‘ಮಕ್ಕಳ ಕಣ್ಣೀರು ನನ್ನ ಸಿಟ್ಟಿಗೆ ಕಾರಣವಾಯಿತು’ : ರಮೇಶ್ ಕುಮಾರ್ ವಿರುದ್ಧದ ಹೇಳಿಕೆಗೆ ‘HDK’ ವಿಷಾದ   ಅದರಲ್ಲೂ ಝೈದ್ ಖಾನ್ ನಟಯನ್ನು ಕಂಡು ಅಭಿಮಾನಿಗಳು ಫುಲ್‌ ಫಿದಾ ಆಗಿದ್ದಾರೆ.ಇದೀಗ ಝೈದ್ ಖಾನ್ ಅವರಿಗೆ ಬಾಲಿವುಡ್‌ ನಿಂದ ಆಫರ್‌ ಬಂದಿದೆ. ಬಾಲಿವುಡ್‌ ಖ್ಯಾತ ನಿರ್ದೇಶಕರು ಝೈದ್ ಖಾನ್ ಗಾಗಿ ಸಿನಿಮಾ ಮಾಡಲು ಮುಂದಾಗಿದ್ದಾರೆ. ಇದೊಂದು … Continue reading ಬನಾರಸ್‌ ಹಿರೋ ಝೈದ್ ಖಾನ್ ಬಾಲಿವುಡ್‌ನಿಂದ ಬಂದ ಆಫರ್‌ ಬೇಡ ಅಂದಿದ್ದೇಕೆ ಗೊತ್ತಾ?