‘ಜಯ್ ಶಾ’ಗೂ ಮೊದಲು ‘ICC ಅಧ್ಯಕ್ಷ’ರಾಗಿ ಅಧಿಕಾರ ನಡೆಸಿದ ‘ನಾಲ್ವರು ಭಾರತೀಯರು’ ಯಾರು ಗೊತ್ತಾ?

ನವದೆಹಲಿ : ಅಂತರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ICC) ನೂತನ ಅಧ್ಯಕ್ಷರಾಗಿ ಕಾರ್ಯದರ್ಶಿ ಜಯ್ ಶಾ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಕ್ರಿಕೆಟ್ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಕೂಡ ಅವರಿಗೆ ಬೆಂಬಲ ನೀಡಿದೆ ಎನ್ನಲಾಗ್ತಿದೆ. ಅದ್ರಂತೆ, ಐಸಿಸಿ ಇತಿಹಾಸದಲ್ಲಿ ಐಸಿಸಿ ಅಧ್ಯಕ್ಷರಾದ ಭಾರತದ 5ನೇ ವ್ಯಕ್ತಿ ಶಾ ಆಗಲಿದ್ದಾರೆ. ಅವರು ಪ್ರಸ್ತುತ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (BCCI) ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಹಾಗಿದ್ರೆ, ಇದಕ್ಕೂ ಮುನ್ನ ಐಸಿಸಿಯ ಇತಿಹಾಸದಲ್ಲಿ ಭಾರತೀಯ ಅಧ್ಯಕ್ಷರು ಯಾರಾಗಿದ್ರು.? ಮುಂದೆ ಓದಿ. ಜಗಮೋಹನ್ … Continue reading ‘ಜಯ್ ಶಾ’ಗೂ ಮೊದಲು ‘ICC ಅಧ್ಯಕ್ಷ’ರಾಗಿ ಅಧಿಕಾರ ನಡೆಸಿದ ‘ನಾಲ್ವರು ಭಾರತೀಯರು’ ಯಾರು ಗೊತ್ತಾ?