ಈ ‘ಲಾಂಗ್‌ ವೀಕೆಂಡ್‌’ನಲ್ಲಿ ಹೆಚ್ಚು ಬುಕ್ಕಿಂಗ್‌ ಆಗಿರುವ ಸ್ಥಳ ಯಾವುದು ಗೊತ್ತೇ? ಆಸಕ್ತಿದಾಯ ‘ಮೇಕ್‌ ಮೈ ಟ್ರೀಪ್‌’ ವರದಿ ಇಲ್ಲಿದೆ ಓದಿ

ಬೆಂಗಳೂರು: ಗಣರಾಜ್ಯೋತ್ಸವದ ಪ್ರಯುಕ್ತ ಸಿಕ್ಕಿರುವ ಲಾಂಗ್‌ ವೀಕೆಂಡ್‌ನಲ್ಲಿ ಜನರು ಯಾವೆಲ್ಲಾ ಸ್ಥಳಗಳಿಗೆ ಭೇಟಿ ನೀಡುತ್ತಿದ್ದಾರೆ ಎಂಬ ಕುತೂಹಲವೇ? ಮೇಕ್‌ ಮೈ ಟ್ರೀ ಈ ಬಗ್ಗೆ ವರದಿ ಬಹಿರಂಗ ಪಡಿಸಿದೆ. ಹೌದು, ಈ ಮೂರು ದಿನಗಳ ಲಾಂಗ್‌ ವೀಕೆಂಡ್‌ಗಾಗಿ ಜನರು ದೇಶೀಯವಾಗಿ ಗೋವಾ ಆಯ್ದುಕೊಂಡರೆ, ಅಂತರಾಷ್ಟ್ರೀಯ ಟ್ರಿಪ್‌ನಲ್ಲಿ ಥೈಲ್ಯಾಂಡ್‌ಗೆ ಹೆಚ್ಚು ಬುಕ್ಕಿಂಗ್‌ ಮಾಡಿಕೊಂಡಿದ್ದಾರೆ. ಸಾಮಾನ್ಯವಾಗಿ ಲಾಂಗ್‌ ವೀಕೆಂಡ್‌ ದೊರೆತರೆ ವಿಶ್ರಾಂತಿಗಾಗಿ ಜನ ಪ್ರಯಾಣ ಬೆಳೆಸುವುದು ಸಾಮಾನ್ಯ. ಆದರೆ, ಎಲ್ಲಿ ತೆರಳಬೇಕು? ಯಾವ ಪ್ರದೇಶ ಉತ್ತಮ ಎಂದು ಹುಡುಕುವುದೇ ಕಷ್ಟ. … Continue reading ಈ ‘ಲಾಂಗ್‌ ವೀಕೆಂಡ್‌’ನಲ್ಲಿ ಹೆಚ್ಚು ಬುಕ್ಕಿಂಗ್‌ ಆಗಿರುವ ಸ್ಥಳ ಯಾವುದು ಗೊತ್ತೇ? ಆಸಕ್ತಿದಾಯ ‘ಮೇಕ್‌ ಮೈ ಟ್ರೀಪ್‌’ ವರದಿ ಇಲ್ಲಿದೆ ಓದಿ