ವಿಶ್ವದಲ್ಲೇ ಅತಿ ಹೆಚ್ಚು ಟ್ರ್ಯಾಕ್ ಮಾಡಿದ ವಿಮಾನ ಯಾವುದು ಗೊತ್ತಾ? | Bangladesh PM Sheikh Hasina

ನವದೆಹಲಿ: ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಅವರು ದೇಶದಿಂದ ಪಲಾಯನ ಮಾಡಲು ಪ್ರಯಾಣಿಸಿದ ವಿಮಾನ ಸೋಮವಾರ ಮಧ್ಯಾಹ್ನ ಭಾರತಕ್ಕೆ ಆಗಮಿಸಿತು. ಇಂತಹ ಅವರ ವಿಮಾನವು ವಿಶ್ವದಲ್ಲೇ ಅತಿ ಹೆಚ್ಚು ಟ್ರ್ಯಾಕ್ ಮಾಡಿದಂತ ವಿಮಾನ ಎನ್ನುವ ಹೆಗ್ಗಳಿಕೆಗೂ ಪಾತ್ರವಾಗಿದೆ. ನೈಜ ಸಮಯದಲ್ಲಿ ವಾಯು ಸಂಚಾರವನ್ನು ಪ್ರದರ್ಶಿಸುವ ಫ್ಲೈಟ್ರಡಾರ್ 24 ವೆಬ್ಸೈಟ್ ಪ್ರಕಾರ, AJAX1431 ಬಾಂಗ್ಲಾದೇಶ ವಾಯುಪಡೆಯ ವಿಮಾನವನ್ನು 29,000 ಕ್ಕೂ ಹೆಚ್ಚು ಜನರು ಟ್ರ್ಯಾಕ್ ಮಾಡುತ್ತಿದ್ದಾರೆ. ಇದು ಈಗ ವಿಶ್ವದ ಅತಿ ಹೆಚ್ಚು ಟ್ರ್ಯಾಕ್ ಮಾಡಲಾದ ವಿಮಾನವಾಗಿದೆ. ಸಂಜೆ … Continue reading ವಿಶ್ವದಲ್ಲೇ ಅತಿ ಹೆಚ್ಚು ಟ್ರ್ಯಾಕ್ ಮಾಡಿದ ವಿಮಾನ ಯಾವುದು ಗೊತ್ತಾ? | Bangladesh PM Sheikh Hasina