ವಿಶ್ವದ ಅತಿ ದೊಡ್ಡ ‘ದೇವಾಲಯ’ ಎಲ್ಲಿದೆ ಗೊತ್ತಾ? ದೇಗುಲದ ವಿಶೇಷತೆ ತಿಳಿದ್ರೆ, ನಿಜಕ್ಕೂ ಅಚ್ಚರಿ ಪಡ್ತೀರಾ.!

ಕೆಎನ್ಎನ್ಡಿಜಿಟಲ್ ಡೆಸ್ಕ್ : ಭಾರತದಲ್ಲಿ ಅನೇಕ ದೇವಾಲಯಗಳಿದ್ದು, ದೇಶದಲ್ಲಿ ದೇವರನ್ನ ಆರಾಧಿಸುವವರ ಸಂಖ್ಯೆಯೂ ಅಧಿಕವಾಗಿದೆ. ಅಂತೆಯೇ, ದೇಶದಲ್ಲಿರುವ ವಿವಿಧ ದೇವಾಲಯಗಳಿಗೆ ವಿಶೇಷ ಸ್ಥಾನವಿದೆ. ಇನ್ನು ಇಲ್ಲಿರುವ ಹಿಂದೂ ದೇವಾಲಯಗಳ ಸಂಖ್ಯೆಯನ್ನ ಲೆಕ್ಕ ಹಾಕುವುದು ಕಷ್ಟ. ಯಾಕಂದ್ರೆ, ಸಂಖ್ಯೆ ಅಷ್ಟೊಂದಿದೆ. ಹೀಗಿದ್ರೂ ಜಗತ್ತಿನ ಅತಿ ದೊಡ್ಡ ಹಿಂದೂ ದೇವಾಲಯ ಭಾರತದಲ್ಲಿಲ್ಲ ಬದಲಾಗಿ ಕಾಂಬೋಡಿಯಾದ ಅಂಕೋರ್ ವಾಟ್’ನಲ್ಲಿದೆ. ಈ ದೇಗುಲದಲ್ಲಿ ವಿಷ್ಣುವನ್ನ ಪ್ರತಿಷ್ಠಾಪಿಸಲಾಗಿದೆ. ಈ ದೇವಾಲಯವು ವಿಶ್ವದ ಅತಿದೊಡ್ಡ ಹಿಂದೂ ದೇವಾಲಯವಾಗಿದೆ. ಇತಿಹಾಸದ ಪ್ರಕಾರ, ಈ ದೇವಾಲಯವನ್ನ 12ನೇ ಶತಮಾನದಲ್ಲಿ … Continue reading ವಿಶ್ವದ ಅತಿ ದೊಡ್ಡ ‘ದೇವಾಲಯ’ ಎಲ್ಲಿದೆ ಗೊತ್ತಾ? ದೇಗುಲದ ವಿಶೇಷತೆ ತಿಳಿದ್ರೆ, ನಿಜಕ್ಕೂ ಅಚ್ಚರಿ ಪಡ್ತೀರಾ.!