ಹೆಚ್ಚಿನ ಜನ ‘ಹಣ’ ಎಲ್ಲಿ ಬಚ್ಚಿಡ್ತಾರೆ ಗೊತ್ತಾ? ‘ಸಮೀಕ್ಷೆ’ಯಿಂದ ಇಂಟ್ರೆಸ್ಟಿಂಗ್ ಸಂಗತಿ ಬಹಿರಂಗ
ಕೆಎನ್‍ಎನ್‍ಡಿಜಿಟಲ್ ಡೆಸ್ಕ್ : ದೇಶದಲ್ಲಿರುವ ಹೆಚ್ಚಿನ ಜನರು ತಮ್ಮ ಹಣವನ್ನ ಎಲ್ಲಿ ಬಚ್ಚಿಡ್ತಾರೆ ಗೊತ್ತಾ? ಈ ಇಂಟ್ರೆಸ್ಟಿಂಗ್ ಸಂಗತಿ ಸಮೀಕ್ಷೆಯೊಂದರಿಂದ ಬಹಿರಂಗವಾಗಿದೆ. ಸಾಮಾನ್ಯವಾಗಿ, ಹೆಚ್ಚಿನ ಜನರು ತಮ್ಮ ಹೆಚ್ಚಿನ ಹಣವನ್ನ ಬ್ಯಾಂಕುಗಳಲ್ಲಿ ಬಚ್ಚಿಡ್ತಾರೆ. ಇನ್ನು ಈ ಪ್ರವೃತ್ತಿಯು ದೀರ್ಘಕಾಲದಿಂದ ನಡೆಯುತ್ತಿದ್ದು, ಫಿಕ್ಸೆಡ್ ಡೆಪಾಸಿಟ್ (FD) ಅನ್ನು ಬ್ಯಾಂಕಿನಲ್ಲಿ ಮಾಡಲಾಗುತ್ತದೆ. ಅದ್ರಂತೆ, ಅನೇಕ ಜನರು ಅದೇ ಕೆಲಸವನ್ನ ಮಾಡುತ್ತಿರಬಹುದು. ಆದರೆ ಈಗ ಟ್ರೆಂಡ್ ಬದಲಾಗಿದೆ. ಹೌದು, ಜನರ ಬಂಡವಾಳ ಯೋಜನೆಗಳಲ್ಲಿಯೂ ಬದಲಾವಣೆಗಳಾಗಿವೆ. ಇತ್ತೀಚಿನ ಸಮೀಕ್ಷೆಯೊಂದರಲ್ಲಿ ಕುತೂಹಲಕಾರಿ ಸಂಗತಿಗಳು … Continue reading ಹೆಚ್ಚಿನ ಜನ ‘ಹಣ’ ಎಲ್ಲಿ ಬಚ್ಚಿಡ್ತಾರೆ ಗೊತ್ತಾ? ‘ಸಮೀಕ್ಷೆ’ಯಿಂದ ಇಂಟ್ರೆಸ್ಟಿಂಗ್ ಸಂಗತಿ ಬಹಿರಂಗ
Copy and paste this URL into your WordPress site to embed
Copy and paste this code into your site to embed