ಜೀವನದಲ್ಲಿ ಇರುವ ದರಿದ್ರತನ ದೂರವಾಗಿ ರಾಜಯೋಗ ಪ್ರಾಪ್ತಿ ಆಗಬೇಕೆಂದರೆ ಏನು ಮಾಡಬೇಕು ಗೊತ್ತೆ?
ಪ್ರತಿಯೊಬ್ಬ ಮನುಷ್ಯನಿಗೂ ಜೀವನದಲ್ಲಿ ಒಂದಲ್ಲಾ ಒಂದು ಕಷ್ಟಗಳು ಬಂದೇ ಬರುತ್ತದೆ, ಅದರಲ್ಲೂ ದರಿದ್ರತನ ಅಥವಾ ದರಿದ್ರ ಬಾಧೆ ಎಂಬುದು ಬಂದರೆ ಮನೆಯಲ್ಲಿ ನೆಮ್ಮದಿ ಇರುವುದಿಲ್ಲ , ಹಣಕಾಸಿನ ವಿಷಯದಲ್ಲಿ ತೊಂದರೆ ಇರುತ್ತದೆ, ಎಷ್ಟೇ ಸಂಪತ್ತು ದುಡಿದರೂ ಕೈಯಲ್ಲಿ ಹಣವು ನಿಲ್ಲುವುದಿಲ್ಲ,ಮಾನಸಿಕ ಗೊಂದಲ,ನಿದ್ದೆ ಬಾರದೆ ಇರುವುದು, ಭಯದ ವಾತವರಣ ನಿರ್ಮಾಣ ಆಗುತ್ತಿದೆ ಎಂದರೆ ಇವೆಲ್ಲವನ್ನು ದರಿದ್ರ ಬಾಧೆ ಎಂದು ಹೇಳಲಾಗುತ್ತದೆ. ಹಾಗಾದರೆ ದರಿದ್ರತನ ದೂರವಾಗಿ ಚಕ್ರವರ್ತಿಯ ರೀತಿ ರಾಜ ಯೋಗದಿಂದ ಜೀವನವನ್ನು ನಡೆಸಬೇಕೆಂದರೆ ಏನು ಮಾಡಬೇಕು ಎಂಬುದರ ಬಗ್ಗೆ … Continue reading ಜೀವನದಲ್ಲಿ ಇರುವ ದರಿದ್ರತನ ದೂರವಾಗಿ ರಾಜಯೋಗ ಪ್ರಾಪ್ತಿ ಆಗಬೇಕೆಂದರೆ ಏನು ಮಾಡಬೇಕು ಗೊತ್ತೆ?
Copy and paste this URL into your WordPress site to embed
Copy and paste this code into your site to embed