Actor Lohitashwa Health Update: ಹಿರಿಯ ನಟ ಲೋಹಿತಾಶ್ವ ಆರೋಗ್ಯ ಸ್ಥಿತಿಯ ಬಗ್ಗೆ ಪುತ್ರ ಶರತ್ ಲೋಹಿತಾಶ್ವ ಹೇಳಿದ್ದೇನು ಗೊತ್ತಾ.?

ಬೆಂಗಳೂರು: ಹಿರಿಯ ನಟ ಲೋಹಿತಾಶ್ವ ಅವರಿಗೆ ಹೃದಯಾಘಾತವಾದ ಬಳಿಕ, ನಗರದ ಖಾಸಗಿ ಆಸ್ಪತ್ರೆಯಲ್ಲಿ ಐಸಿಯುನಲ್ಲಿ ಚಿಕಿತ್ಸೆ ಮುಂದುವರೆದಿದೆ. ಈ ಬಗ್ಗೆ ಅವರ ಪುತ್ರ ಹಾಗೂ ನಟ ಶರತ್ ಲೋಹಿತಾಶ್ವ ಏನ್ ಹೇಳಿದರು ಅಂತ ಮುಂದೆ ಓದಿ. ಈ ಕುರಿತಂತೆ ಸುದ್ದಿಗಾರರೊಂದಿಗೆ ಮಾಹಿತಿ ಹಂಚಿಕೊಂಡಂತ ಅವರು, 80 ವರ್ಷಗಳಾಗಿವೆ. ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದರು. ಡಯಾಬಿಟಿಸ್, ಬಿಪಿ ಇತ್ತು. ಕೆಲ ದಿನಗಳ ಹಿಂದೆ ಯೂರಿನಲ್ ಇನ್ಫೆಕ್ಷನ್ ಕೂಡ ಆಗಿತ್ತು. ಅದರ ಬಗ್ಗೆ ಟ್ರೀಟ್ಮೆಂಟ್ ಕೊಡಿಸಲಾಗುತ್ತಿತ್ತು. ವಯಸ್ಸಾಗಿದ್ದರಿಂದ ಅವರಿಗೆ ಆಫರೇಷನ್ ಬೇಡ ಎಂಬುದಾಗಿ … Continue reading Actor Lohitashwa Health Update: ಹಿರಿಯ ನಟ ಲೋಹಿತಾಶ್ವ ಆರೋಗ್ಯ ಸ್ಥಿತಿಯ ಬಗ್ಗೆ ಪುತ್ರ ಶರತ್ ಲೋಹಿತಾಶ್ವ ಹೇಳಿದ್ದೇನು ಗೊತ್ತಾ.?