ಬೆಂಗಳೂರು: ಹಿರಿಯ ನಟ ಲೋಹಿತಾಶ್ವ ಅವರಿಗೆ ಹೃದಯಾಘಾತವಾದ ಬಳಿಕ, ನಗರದ ಖಾಸಗಿ ಆಸ್ಪತ್ರೆಯಲ್ಲಿ ಐಸಿಯುನಲ್ಲಿ ಚಿಕಿತ್ಸೆ ಮುಂದುವರೆದಿದೆ. ಈ ಬಗ್ಗೆ ಅವರ ಪುತ್ರ ಹಾಗೂ ನಟ ಶರತ್ ಲೋಹಿತಾಶ್ವ ಏನ್ ಹೇಳಿದರು ಅಂತ ಮುಂದೆ ಓದಿ. ಈ ಕುರಿತಂತೆ ಸುದ್ದಿಗಾರರೊಂದಿಗೆ ಮಾಹಿತಿ ಹಂಚಿಕೊಂಡಂತ ಅವರು, 80 ವರ್ಷಗಳಾಗಿವೆ. ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದರು. ಡಯಾಬಿಟಿಸ್, ಬಿಪಿ ಇತ್ತು. ಕೆಲ ದಿನಗಳ ಹಿಂದೆ ಯೂರಿನಲ್ ಇನ್ಫೆಕ್ಷನ್ ಕೂಡ ಆಗಿತ್ತು. ಅದರ ಬಗ್ಗೆ ಟ್ರೀಟ್ಮೆಂಟ್ ಕೊಡಿಸಲಾಗುತ್ತಿತ್ತು. ವಯಸ್ಸಾಗಿದ್ದರಿಂದ ಅವರಿಗೆ ಆಫರೇಷನ್ ಬೇಡ ಎಂಬುದಾಗಿ … Continue reading Actor Lohitashwa Health Update: ಹಿರಿಯ ನಟ ಲೋಹಿತಾಶ್ವ ಆರೋಗ್ಯ ಸ್ಥಿತಿಯ ಬಗ್ಗೆ ಪುತ್ರ ಶರತ್ ಲೋಹಿತಾಶ್ವ ಹೇಳಿದ್ದೇನು ಗೊತ್ತಾ.?
Copy and paste this URL into your WordPress site to embed
Copy and paste this code into your site to embed