ಜನರು ‘Google’ನಲ್ಲಿ ಹುಡುಕಿದ ವಿಚಿತ್ರ ವಿಷಯಗಳು ಏನು ಗೊತ್ತಾ? ಇಲ್ಲಿದೆ ಇಂಟ್ರೆಸ್ಟಿಂಗ್ ಮಾಹಿತಿ

ನವದೆಹಲಿ: ಗೂಗಲ್ ನಿಮ್ಮ ಅಂಗೈನಲ್ಲಿಯೇ ವಿಶ್ವವನ್ನು ತೆರೆದಿಡುವ ಮಾಹಿತಿಯ ಕಣಜ. ಜನರು ಹೆಚ್ಚು ಹೆಚ್ಚಾಗಿ ಗೂಗಲ್ ಸರ್ಚ್ ಇಂಜಿನ್ ಗೆ ತಮ್ಮನ್ನು ಒಗ್ಗಿಕೊಂಡಿದ್ದಾರೆ. ಯಾವುದೇ ವಿಷಯದ ಮಾಹಿತಿ ಬೇಕು ಅಂದ್ರೆ ಸಾಕು ಗೂಗಲ್ ನಲ್ಲಿ ಸರ್ಚ್ ಮಾಡಿದ್ರೆ ಕ್ಷಣಾರ್ಧದಲ್ಲಿ ಲಭ್ಯ. ಹಾಗಾದ್ರೇ ಜನರು ಗೂಗಲ್ ನಲ್ಲಿ ಹುಡುಕುವ ವಿಚಿತ್ರ ವಿಷಯಗಳು ಏನು ಎನ್ನುವ ಇಂಟ್ರೆಸ್ಟಿಂಗ್ ಮಾಹಿತಿ ಮುಂದಿದೆ ಓದಿ. ಇಂಟರ್ನೆಟ್ ಕುತೂಹಲಕ್ಕೆ ಮಿತಿಯಿಲ್ಲದ ಸ್ಥಳವಾಗಿದೆ ಮತ್ತು ಜೀವನದ ಅತ್ಯಂತ ವಿಚಿತ್ರ ಪ್ರಶ್ನೆಗಳಿಗೆ ಉತ್ತರಿಸಲು ಗೂಗಲ್ ನಮ್ಮ ನೆಚ್ಚಿನ … Continue reading ಜನರು ‘Google’ನಲ್ಲಿ ಹುಡುಕಿದ ವಿಚಿತ್ರ ವಿಷಯಗಳು ಏನು ಗೊತ್ತಾ? ಇಲ್ಲಿದೆ ಇಂಟ್ರೆಸ್ಟಿಂಗ್ ಮಾಹಿತಿ