‘ಸ್ಮಾರ್ಟ್ ಫೋನ್’ ನೋಡುವ ಮಕ್ಕಳಿಗೆ ಯಾವೆಲ್ಲಾ ಸಮಸ್ಯೆ ಕಾಡುತ್ತೆ ಗೊತ್ತಾ? ; ‘ಅಧ್ಯಯನ’ದಿಂದ ಶಾಕಿಂಗ್ ಸಂಗತಿ

ಕೆಎನ್ಎನ್‍ಡಿಜಿಟಲ್ ಡೆಸ್ಕ್ : ಇಂದಿನ ಮಕ್ಕಳಿಗೆ ಮೊಬೈಲ್ ಕೊಡುವುದಕ್ಕಿಂತ ಹೆಚ್ಚೇನೂ ಬೇಕಾಗಿಲ್ಲ. ಅವರು ಇಡೀ ದಿನವನ್ನು ಕಾರ್ಟೂನ್ ವೀಡಿಯೊಗಳು ಮತ್ತು ಆಟಗಳೊಂದಿಗೆ ಕಳೆಯುತ್ತಾರೆ. ಪಾಲಕರು ತಮ್ಮ ಕೆಲಸ ಮಾಡಲು ಬಾಲ್ಯದಿಂದಲೇ ಮಕ್ಕಳನ್ನ ಮೊಬೈಲ್‌’ಗೆ ಒಗ್ಗಿಸಿ ಬಿಡ್ತಾರೆ. ಇದರಿಂದಾಗಿ ಮಕ್ಕಳಿಗೆ ಸ್ಮಾರ್ಟ್ ಫೋನ್ ಚಟವಾಗಿ ಪರಿಣಮಿಸಿದೆ. ಆದಾಗ್ಯೂ, ಮಕ್ಕಳು ಪದೇ ಪದೇ ಫೋನ್ ಬಳಸುವುದರಿಂದ ಒಹೆಚ್ಚು ಹಾನಿಯಾಗಬಹುದು ಎಂದು ಅನೇಕ ಅಧ್ಯಯನಗಳು ತೋರಿಸಿವೆ. ಸ್ಕ್ರೀನ್ ಟೈಮ್ ಹೆಚ್ಚಾದಂತೆ ಸ್ಥೂಲಕಾಯದಿಂದ ಬಳಲುತ್ತಿರುವ ಮಕ್ಕಳ ಸಂಖ್ಯೆಯೂ ಹೆಚ್ಚಾಗುತ್ತದೆ ಎಂದು ಸಂಶೋಧನೆ ತೋರಿಸಿದೆ. … Continue reading ‘ಸ್ಮಾರ್ಟ್ ಫೋನ್’ ನೋಡುವ ಮಕ್ಕಳಿಗೆ ಯಾವೆಲ್ಲಾ ಸಮಸ್ಯೆ ಕಾಡುತ್ತೆ ಗೊತ್ತಾ? ; ‘ಅಧ್ಯಯನ’ದಿಂದ ಶಾಕಿಂಗ್ ಸಂಗತಿ