ನವದೆಹಲಿ : ನ್ಯೂಯಾರ್ಕ್ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ವಿದೇಶಾಂಗ ವ್ಯವಹಾರಗಳ ಸಚಿವರು, 2021 ರಲ್ಲಿ ತಾಲಿಬಾನ್ ದೇಶವನ್ನು ಸ್ವಾಧೀನ ಪಡಿಸಿಕೊಳ್ಳುತ್ತಿದ್ದ ವೇಳೇಯಲ್ಲಿ ಭಾರತವು ಅಫ್ಘಾನಿಸ್ತಾನದಿಂದ ತನ್ನ ದೇಶದ ನಾಗರಿಕರನ್ನು ಸ್ಥಳಾಂತರಿಸುವಾಗ ನಡೆದ ಬೆಳವಣಿಗೆಗಳ ಬಗ್ಗೆ ಪ್ರಧಾನಿ ಮೋದಿ ಹೇಗೆ ತಮ್ಮನ್ನು ತಾವು ಅರಿತುಕೊಂಡರು ಎಂಬುದನ್ನು ನೆನಪಿಸಿಕೊಂಡ ಘಟನೆ ನಡೆದಿದೆ. 2021 ರಲ್ಲಿ ಅಫ್ಘಾನಿಸ್ತಾನದ ಪರಿಸ್ಥಿತಿಯನ್ನು ನೆನಪಿಸಿಕೊಂಡ ಜೈಶಂಕರ್, ಗುರುವಾರ ಇಲ್ಲಿ ನಡೆದ ಪುಸ್ತಕ ಚರ್ಚಾ ಕಾರ್ಯಕ್ರಮದಲ್ಲಿ ಭಾಗವಹಿಸಿ, “ಅಂದು ಮಧ್ಯರಾತ್ರಿಯನ್ನು ಸಮಯದಲ್ಲಿ ಅಫ್ಘಾನಿಸ್ತಾನದ ಮಜರ್-ಎ-ಶರೀಫ್ನಲ್ಲಿರುವ ನಮ್ಮ ದೂತವಾಸ … Continue reading ಅಫ್ಘನ್ನಿಂದ ಭಾರತೀಯರನ್ನು ಸ್ಥಳಾಂತರಿಸುವ ವೇಳೇ ‘ಮಧ್ಯರಾತ್ರಿ’ ಪ್ರಧಾನಿ ಮೋದಿ ಜೈಶಂಕರ್ ಗೆ ಕರೆ ಮಾಡಿ ಕೇಳಿದ್ದೇನು ಗೊತ್ತಾ? | ‘Jaage ho?…’:
Copy and paste this URL into your WordPress site to embed
Copy and paste this code into your site to embed