ಪ್ರಧಾನಮಂತ್ರಿ ಮೋದಿಯಿಂದ ಇಸ್ರೇಲ್ ಕಲಿಯಬಹುದಾದದ್ದು ಏನೇನು ಗೊತ್ತಾ?

ಅಮೆರಿಕ-ಭಾರತ ಸಂಬಂಧ ಇತ್ತೀಚಿನ ತಿಂಗಳುಗಳಲ್ಲಿ ತೀವ್ರ ವಿಶ್ವಾಸ ಬಿಕ್ಕಟ್ಟಿನಲ್ಲಿ ಸಿಲುಕಿವೆ. ಸುಂಕ ನೀತಿ, ರಷ್ಯಾದೊಂದಿಗಿನ ಭಾರತದ ವಿಶೇಷ ಬಾಂಧವ್ಯ ಹಾಗೂ ಪಾಕಿಸ್ತಾನದೊಂದಿಗಿನ ಭಾರತದ ಗಡಿ ಘರ್ಷಣೆಗಳಲ್ಲಿ ಅಮೆರಿಕದ ಆಡಳಿತಾತ್ಮಕ ವಿಧಾನಗಳಲ್ಲಿ ಅಪಾರ ವಿವಾದಗಳು ಈ ಬಿಕ್ಕಟ್ಟಿಗೆ ಕಾರಣವಾಗಿವೆ. ಅಮೆರಿಕದಿಂದ ಆಮದು ಮಾಡಿಕೊಳ್ಳುವ ವಸ್ತುಗಳ ಮೇಲೆ ಭಾರತ ಹೆಚ್ಚಿನ ಪ್ರಮಾಣದ ಸುಂಕ ವಿಧಿಸುತ್ತಿದೆ ಎಂದು ಅಧ್ಯಕ್ಷರಾದ ಡೊನಾಲ್ಡ್ ಟ್ರಂಪ್ ಅವರು ಪದೇ ಪದೇ ತಮ್ಮ ಅಸಮಾಧಾನವನ್ನು ಹೊರಹಾಕಿದ್ದರು. ಭಾರತವು ವಿಧಿಸುತ್ತಿರುವ ಸುಂಕದ ದರವು “ವಿಶ್ವದ ಅತ್ಯಧಿಕ” ಸುಂಕ ಪ್ರಮಾಣವಾಗಿದೆ … Continue reading ಪ್ರಧಾನಮಂತ್ರಿ ಮೋದಿಯಿಂದ ಇಸ್ರೇಲ್ ಕಲಿಯಬಹುದಾದದ್ದು ಏನೇನು ಗೊತ್ತಾ?