“ನಾನು ಏನು ಮಾಡ್ತಿದ್ದೇನೆ ಗೊತ್ತಾ?” ; ‘5 ವರ್ಷದ ಬಾಲಕಿ’ ಉತ್ತರಕ್ಕೆ ಮನಬಿಚ್ಚಿ ನಕ್ಕ ‘ಪ್ರಧಾನಿ ಮೋದಿ’
ನವದೆಹಲಿ : ಸಂಸತ್ತಿನಲ್ಲಿ ಇಂದು ವಿನೋದಮಯ ಘಟನೆ ನಡೆದಿದ್ದು, 5 ವರ್ಷದ ಬಾಲಕಿಯ ಉತ್ತರಕ್ಕೆ ಪ್ರಧಾನಿ ಮೋದಿ ಮನಬಿಚ್ಚಿ ನಕ್ಕಿದ್ದಾರೆ. ಹೌದು, ಪ್ರಧಾನಿ ಮೋದಿ ಅಹನಾ ಫಿರೋಜಿಯಾ ಅನ್ನೋ ಬಾಲಕಿಗೆ “ನಾನು ಏನು ಮಾಡುತ್ತೇನೆ ಅನ್ನೋದು ನಿಮಗೆ ಗೊತ್ತಾ?” ಅಂತಾ ಪ್ರಶ್ನಿಸಿದ್ದಾರೆ. ಆಗ ಪುಟ್ಟ ಬಾಲಕಿ ಕೊಟ್ಟ ಉತ್ತರಕ್ಕೆ ಸ್ವತಃ ಪ್ರಧಾನಿ ಸೇರಿ ಅಲ್ಲಿದ್ದವರೆಲ್ಲಾ ನಗಲು ಪ್ರಾರಂಭಿಸಿದ್ದಾರೆ. ಇಷ್ಟಕ್ಕೂ ಬಾಲಕಿ ಹೇಳಿದ್ದೇನು ಗೊತ್ತಾ? ವಾಸ್ತವವಾಗಿ, ಬಾಲಕಿ ಅಹನಾ ಫಿರೋಜಿಯಾ ಉಜ್ಜಯಿನಿಯ ಬಿಜೆಪಿ ಸಂಸದ ಅನಿಲ್ ಫಿರೋಜಿಯಾ ಅವ್ರು … Continue reading “ನಾನು ಏನು ಮಾಡ್ತಿದ್ದೇನೆ ಗೊತ್ತಾ?” ; ‘5 ವರ್ಷದ ಬಾಲಕಿ’ ಉತ್ತರಕ್ಕೆ ಮನಬಿಚ್ಚಿ ನಕ್ಕ ‘ಪ್ರಧಾನಿ ಮೋದಿ’
Copy and paste this URL into your WordPress site to embed
Copy and paste this code into your site to embed