ಮೊಸರಿನಲ್ಲಿ ‘ಬೆಲ್ಲ’ ಹಾಕಿ ತಿಂದ್ರೆ ಏನಾಗುತ್ತೆ ಗೊತ್ತಾ.? ಒಮ್ಮೆ ಟ್ರೈ ಮಾಡಿ ನೋಡಿ!
ಕೆಎನ್ಎನ್ ಡಿಜಿಟಲ್ ಡೆಸ್ಕ್ : ನಾವು ನಿತ್ಯ ಸೇವಿಸುವ ಆಹಾರ ಪದಾರ್ಥಗಳಲ್ಲಿ ಮೊಸರು ಪ್ರಮುಖವಾದುದು. ಅನೇಕ ಜನರಿಗೆ, ಅವರ ಆಹಾರದಲ್ಲಿ ಮೊಸರು ಇಲ್ಲದೆ ಯಾವುದೇ ಊಟವು ಪೂರ್ಣಗೊಳ್ಳುವುದಿಲ್ಲ. ಮೊಸರಿನಿಂದ ಉತ್ತಮ ಆರೋಗ್ಯ ನಿಮ್ಮದಾಗುತ್ತದೆ. ಹೆಚ್ಚಿನವರು ಅನ್ನದೊಂದಿಗೆ ಮೊಸರನ್ನ ಸೇವಿಸುತ್ತಾರೆ. ಕೆಲವರು ಮೊಸರನ್ನ ಉಪ್ಪು ಮತ್ತು ಸಕ್ಕರೆಯೊಂದಿಗೆ ತಿನ್ನುತ್ತಾರೆ. ಆದ್ರೆ, ಮೊಸರಿನಲ್ಲಿ ಬೆಲ್ಲವನ್ನ ಬೆರೆಸಿದಾಗ ಅದರ ರುಚಿಯನ್ನ ನೀವು ಎಂದಾದರೂ ಅನುಭವಿಸಿದ್ದೀರಾ.? ಬೆಲ್ಲವನ್ನು ಮೊಸರಿನೊಂದಿಗೆ ಬೆರೆಸಿ ತಿನ್ನುವುದರಿಂದ ಹಲವಾರು ಪ್ರಯೋಜನಗಳಿವೆ ಎಂದು ಪೌಷ್ಟಿಕತಜ್ಞರು ಹೇಳುತ್ತಾರೆ. ಮೊಸರು ಮತ್ತು ಬೆಲ್ಲ … Continue reading ಮೊಸರಿನಲ್ಲಿ ‘ಬೆಲ್ಲ’ ಹಾಕಿ ತಿಂದ್ರೆ ಏನಾಗುತ್ತೆ ಗೊತ್ತಾ.? ಒಮ್ಮೆ ಟ್ರೈ ಮಾಡಿ ನೋಡಿ!
Copy and paste this URL into your WordPress site to embed
Copy and paste this code into your site to embed