ದಿನಾಲೂ ಪಪ್ಪಾಯಿ ತಿಂದರೆ ಏನಾಗುತ್ತೆ ಗೊತ್ತಾ? ಒಂದು ತಿಂಗಳು ಸತತವಾಗಿ ಸೇವಿಸಿದರೆ ದೇಹದಲ್ಲಿ ಆಗುವ ಬದಲಾವಣೆಗಳಿವು!

ಪ್ರಕೃತಿ ನಮಗೆ ನೀಡಿರುವ ಅದ್ಭುತ ಹಣ್ಣುಗಳಲ್ಲಿ ಪಪ್ಪಾಯಿ (Papaya) ಕೂಡ ಒಂದು. ಇದು ಕೇವಲ ರುಚಿಕರ ಮಾತ್ರವಲ್ಲ, ದೇಹದ ಆರೋಗ್ಯವನ್ನು ವೃದ್ಧಿಸುವ ಅಸಂಖ್ಯಾತ ಪೋಷಕಾಂಶಗಳ ಗಣಿಯಾಗಿದೆ. ಹಾಗಾದರೆ, ದಿನಾಲೂ ಒಂದು ಬೌಲ್ ಪಪ್ಪಾಯಿ ಹಣ್ಣನ್ನು ಸತತವಾಗಿ ಒಂದು ತಿಂಗಳ ಕಾಲ ಸೇವಿಸಿದರೆ ನಮ್ಮ ದೇಹದಲ್ಲಿ ಯಾವ ರೀತಿಯ ಸಕಾರಾತ್ಮಕ ಬದಲಾವಣೆಗಳು ಆಗುತ್ತವೆ? ಈ ಕುರಿತು ಆರೋಗ್ಯ ತಜ್ಞರು (Experts) ನೀಡಿರುವ ಉಪಯುಕ್ತ ಮಾಹಿತಿ ಇಲ್ಲಿದೆ. 1. ಜೀರ್ಣಕ್ರಿಯೆ ಸೂಪರ್ ಫಾಸ್ಟ್ ಆಗುತ್ತದೆ! ಪಪ್ಪಾಯಿ ಹಣ್ಣಿನಲ್ಲಿ ‘ಪಪೈನ್’ (Papain) … Continue reading ದಿನಾಲೂ ಪಪ್ಪಾಯಿ ತಿಂದರೆ ಏನಾಗುತ್ತೆ ಗೊತ್ತಾ? ಒಂದು ತಿಂಗಳು ಸತತವಾಗಿ ಸೇವಿಸಿದರೆ ದೇಹದಲ್ಲಿ ಆಗುವ ಬದಲಾವಣೆಗಳಿವು!