ಆತ್ಮಹತ್ಯೆ ಮಾಡಿಕೊಳ್ಳಲು ಕಾವೇರಿ ನದಿಗೆ ಹಾರಿದ ಮಾಜಿ ಸೈನಿಕ, ಮುಂದೆ ಆಗಿದ್ದೇನು ಗೊತ್ತಾ?

ಮಂಡ್ಯ: ಆತ್ಮಹತ್ಯೆ ಮಾಡಿಕೊಳ್ಳಲು ಕಾವೇರಿ ನದಿಗೆ ಮಾಜಿ ಸೈನಿಕನೊಬ್ಬ ಹಾರಿದ್ದಾನೆ. ನಂತ್ರ ಮನಸ್ಸು ಬದಲಿಸಿ ಮರದ ಕೊಂಬೆ ಹಿಡಿದುಕೊಂಡು ಜೋತಾಡಿ ನೆರವಿಗಾಗಿ ಮೊರೆಯಿಟ್ಟ ಘಟನೆ ನಡೆದಿದೆ. ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕಿನ ಸತ್ತೇಗಾಲ ಗ್ರಾಮದ ಬಳಿಯ ಕಾವೇರಿ ನದಿಗೆ ಆತ್ಮಹತ್ಯೆ ಮಾಡಿಕೊಳ್ಳೋದಕ್ಕೆ ಮಾಜಿ ಸೈನಿಕ ಭೃಂಗೇಶ್ ಹಾರಿದ್ದಾನೆ. ಆದರೇ ಕಾವೇರಿ ನದಿಗೆ ಹಾರಿದ ಬಳಿಕ ಮನಸ್ಸು ಬದಲಾಗಿ ಬದುಕೋದಕ್ಕೆ ನಿರ್ಧರಿಸಿದ್ದಾನೆ. ಬದುಕೋದಕ್ಕೆ ನಿರ್ಧರಿಸಿದಂತ ಮಾಜಿ ಸೈನಿಕ ಭೃಂಗೇಶ್ ಸಮೀಪದಲ್ಲೇ ಇದ್ದಂತ ಮರದ ಕೊಂಬೆ ಹಿಡಿದುಕೊಂಡು ರಕ್ಷಣೆಗಾಗಿ ಮೊರೆಯಿಟ್ಟಿದ್ದಾನೆ. … Continue reading ಆತ್ಮಹತ್ಯೆ ಮಾಡಿಕೊಳ್ಳಲು ಕಾವೇರಿ ನದಿಗೆ ಹಾರಿದ ಮಾಜಿ ಸೈನಿಕ, ಮುಂದೆ ಆಗಿದ್ದೇನು ಗೊತ್ತಾ?