‘ರಾಜೀವ್ ಗಾಂಧಿ’ ಹತ್ಯೆಗೂ ಕೆಲವು ನಿಮಿಷಗಳ ಮೊದಲು ನಡೆದಿದ್ದೇನು ಗೊತ್ತಾ? ಆ ‘ಭಯಾನಕ ಕ್ಷಣ’ದ ಮಾಹಿತಿ ಇಲ್ಲಿದೆ.!

ಕೆನ್ಎನ್ಡಿಜಿಟಲ್ ಡೆಸ್ಕ್ ನಾನು ಕುಟುಂಬದೊಂದಿಗೆ ಇರಬೇಕು. ನಾನು ಮೂವತ್ತೆರಡು ವರ್ಷಗಳಿಂದ ಅವರಿಂದ ದೂರವಿದ್ದೇನೆ. ಹೀಗಾಗಿ ನಾನು ನನ್ನ ಗಂಡನೊಂದಿಗೆ ಇರುತ್ತೇನೆ. 32 ವರ್ಷಗಳ ನಂತ್ರ ತಮಿಳುನಾಡು ಜೈಲಿನಿಂದ ಬಿಡುಗಡೆಯಾದ ನಳಿನಿ ಶ್ರೀಹರನ್ ಮಾತುಗಳಿವು. ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಹತ್ಯೆಯ ಆರೋಪಿಯಾಗಿ ನಳಿನಿ ಮೂರು ದಶಕಗಳ ಕಾಲ ಜೀವಾವಧಿ ಶಿಕ್ಷೆಯನ್ನ ಅನುಭವಿಸಿದ್ದರು. ಮೊದಲಿಗೆ, ಮರಣದಂಡನೆ ವಿಧಿಸಲಾಯಿತು. ನಂತ್ರ ಜೀವಾವಧಿ ಶಿಕ್ಷೆಗೆ ಗುರಿಯಾದರು. ಸಧ್ಯ ಈಕೆ ಸೇರಿ ರಾಜೀವ್ ಗಾಂಧಿ ಹತ್ಯೆಯ ಆರು ಆರೋಪಿಗಳನ್ನ ಬಿಡುಗಡೆ ಮಾಡಲಾಗಿದೆ. … Continue reading ‘ರಾಜೀವ್ ಗಾಂಧಿ’ ಹತ್ಯೆಗೂ ಕೆಲವು ನಿಮಿಷಗಳ ಮೊದಲು ನಡೆದಿದ್ದೇನು ಗೊತ್ತಾ? ಆ ‘ಭಯಾನಕ ಕ್ಷಣ’ದ ಮಾಹಿತಿ ಇಲ್ಲಿದೆ.!