BIGG NEWS: PAY CM ಎಂಬ ಕಾಂಗ್ರೆಸ್‌ ಅಭಿಯಾನಕ್ಕೆ ಶಿಕ್ಷಣ ಸಚಿವ ಬಿ.ಸಿ ನಾಗೇಶ್‌ ಹೇಳಿದ್ದೇನು ಗೊತ್ತಾ?

ಬೆಂಗಳೂರು : ಸರ್ಕಾರದ ವಿರುದ್ಧ 40% ಆರೋಪ ಅಣಕಿಸಿ PAY CM ಎಂಬ ಕಾಂಗ್ರೆಸ್‌ ಅಭಿಯಾನಕ್ಕೆ ಶಿಕ್ಷಣ ಸಚಿವ ಬಿ.ಸಿ ನಾಗೇಶ್‌ ಪ್ರತಿಕ್ರಿಯೆ ನೀಡಿದ್ದಾರೆ. 8 ವರ್ಷಗಳಲ್ಲಿ ಏನೂ ಸಿಗದೆ ಕಾಂಗ್ರೆಸ್‌ ನವರು ಹತಾಶರಾಗಿದ್ದಾರೆ.ಹಗರಣದ ಇತಿಹಾಸ ಇರೋದು ಕಾಂಗ್ರೆಸ್‌ ಗೆ. ಆದರೆ ಅವರು ಈ ರೀತಿ ಕೆಳಮಟ್ಟದ ಯೋಚನೆ ಕಾಂಗ್ರೆಸ್‌ ಗೆ ಒಳ್ಳೆದೆಲ್ಲ ಎಂದು ಕಿಡಿಕಾರಿದ್ದಾರೆ. BIGG NEWS: PAY CM ಎಂಬ ಕಾಂಗ್ರೆಸ್‌ ಅಭಿಯಾನಕ್ಕೆ ಸಿಟ್ಟಿಗೆದ್ದ ಬಿಜೆಪಿ ; ಎಂಎಲ್‌ ಸಿ ರವಿಕುಮಾರ್‌ ಕೆಂಡಾಮಂಡಲ ಇನ್ನು … Continue reading BIGG NEWS: PAY CM ಎಂಬ ಕಾಂಗ್ರೆಸ್‌ ಅಭಿಯಾನಕ್ಕೆ ಶಿಕ್ಷಣ ಸಚಿವ ಬಿ.ಸಿ ನಾಗೇಶ್‌ ಹೇಳಿದ್ದೇನು ಗೊತ್ತಾ?