ನಿಮ್ಮ ಮೊಬೈಲ್ ಫೋನಿನ `ಬ್ಯಾಕ್ ಕವರ್’ ಬಣ್ಣ ಬದಲಾಗಲು ಕಾರಣ ಏನು ಗೊತ್ತಾ?

ಮೊಬೈಲ್ ಫೋನ್‌ಗಳು ಈಗ ಅನಿವಾರ್ಯ ವಸ್ತುವಾಗಿ ಮಾರ್ಪಟ್ಟಿವೆ. ನಿಮ್ಮ ಕೈಯಲ್ಲಿ ಫೋನ್ ಇಲ್ಲದಿದ್ದರೆ ಏನೋ ಕಾಣೆಯಾಗಿದೆ ಎಂದು ಅನಿಸುವುದು ಸಾಮಾನ್ಯವಾಗಿದೆ. ಅದಕ್ಕಾಗಿಯೇ ಈಗ ವಯಸ್ಸಿನ ಬೇಧವಿಲ್ಲದೆ, ಚಿಕ್ಕವರು ಅಥವಾ ಹಿರಿಯರು ಎಂಬ ಭೇದವಿಲ್ಲದೆ ಎಲ್ಲರ ಕೈಯಲ್ಲೂ ಮೊಬೈಲ್ ಫೋನ್‌ಗಳು ಕಾಣಿಸಿಕೊಳ್ಳುತ್ತಿವೆ. ಈ ಪ್ರಮುಖ ಫೋನನ್ನು ರಕ್ಷಿಸಲು, ಮೊಬೈಲ್ ಫೋನ್ ಬ್ಯಾಕ್ ಕವರ್‌ಗಳು ವಿವಿಧ ಬಣ್ಣಗಳು ಮತ್ತು ವಿನ್ಯಾಸಗಳಲ್ಲಿ ಲಭ್ಯವಿದೆ. ಈ ಕವರ್ ಫೋನ್ ಅನ್ನು ಯಾವುದೇ ಹಾನಿಯಿಂದ ರಕ್ಷಿಸುತ್ತದೆ. ನಮ್ಮ ನೆಚ್ಚಿನ ಮಿಕ್ಕಿ ಮೌಸ್ ಪಾತ್ರಗಳ ಫೋಟೋಗಳನ್ನು … Continue reading ನಿಮ್ಮ ಮೊಬೈಲ್ ಫೋನಿನ `ಬ್ಯಾಕ್ ಕವರ್’ ಬಣ್ಣ ಬದಲಾಗಲು ಕಾರಣ ಏನು ಗೊತ್ತಾ?