ಮಂಕಿಪಾಕ್ಸ್ (Mpox) ಮತ್ತು ವೈರಲ್ ಸಾಂಕ್ರಾಮಿಕ ರೋಗಗಳ ಬಗ್ಗೆ ಆಯುರ್ವೇದ ಏನು ಹೇಳುತ್ತೆ ಗೊತ್ತಾ? ಇಲ್ಲಿದೆ ಮಾಹಿತಿ

ಕೆಎನ್ಎನ್ ಡಿಜಿಟಲ್ ಡೆಸ್ಕ್: ಮಂಕಿಪಾಕ್ಸ್ (Mpox) ಮತ್ತು ವೈರಲ್ ಸಾಂಕ್ರಾಮಿಕ ರೋಗಗಳ ಬಗ್ಗೆ ಆಯುರ್ವೇದ ಏನು ಹೇಳುತ್ತೆ ಎನ್ನುವಂತ ಸಂಪೂರ್ಣ ಮಾಹಿತಿಯನ್ನು ಡಾ.ಅನಿಲ್ ಕುಮಾರ್ ಶೆಟ್ಟಿ.ವೈ ನೀಡಿದ್ದಾರೆ. ಮುಂದಿದೆ ಓದಿ. ಜ್ವರ, ಕುಷ್ಠ, ಶೋಷ, ಷೋಥ, ವ್ರಣ ಮುಂತಾದ ಸಾಂಕ್ರಾಮಿಕ ರೋಗಗಳ(Infections) ಬಗ್ಗೆ ಆಯುರ್ವೇದವು ಉಲ್ಲೇಖಿಸಿದ್ದರೂ ಸಹ, ಸೋಂಕನ್ನು ಗುರುತಿಸಲು ಮತ್ತು ನಿರ್ವಹಿಸಲು ಯಾವುದೇ ಏಕರೂಪದ ಚಿಕಿತ್ಸಾ ಪ್ರೋಟೋಕಾಲ್ ಇಲ್ಲ. ಆಯುರ್ವೇದವು ಆತಿಥೇಯರ(ರೋಗಿಯ) ಆರೋಗ್ಯದ ಮೇಲೆ ಕೇಂದ್ರೀಕರಿಸುತ್ತದೆಯೇ ಹೊರತು ರೋಗವನ್ನಲ್ಲ(Prevention is better than Cure). ಆಯುರ್ವೇದವು … Continue reading ಮಂಕಿಪಾಕ್ಸ್ (Mpox) ಮತ್ತು ವೈರಲ್ ಸಾಂಕ್ರಾಮಿಕ ರೋಗಗಳ ಬಗ್ಗೆ ಆಯುರ್ವೇದ ಏನು ಹೇಳುತ್ತೆ ಗೊತ್ತಾ? ಇಲ್ಲಿದೆ ಮಾಹಿತಿ